ಮಂಜುಳಾ.ಜಿ.ರಾವ್ ಅವರಿಂದ ಹರಿಕಥಾ ಸಂಕೀರ್ತನೆ
ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸದ ಎರಡನೆ ಬಲಿವಾಡು ಕೂಟದ ಪ್ರಯುಕ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶೀಮತಿ ಮಂಜುಳಾ. ಜಿ. ರಾವ್ ಇರಾ ಇವರಿಂದ ಗಿರಿಜಾ ಕಲ್ಯಾಣ ಎಂಬ ಹರಿಕಥಾ ಸತ್ಸಂಗವು ಇತ್ತೀಚೆಗೆ ನಡೆಯಿತು. ವೇದಮೂತರ್ಿ ಗಣೇಶ ನಾವಡರ ಸಹಕಾರದಿಂದ ಜರಗಿದ ಈ ಕಾರ್ಯಕ್ರಮದಲ್ಲಿ ಜಗದೀಶ ಉಪ್ಪಳ ಇವರು ತಬಲದಲ್ಲಿ ಹಾಗೂ ಸತ್ಯನಾರಾಯಣ ಐಲ ಇವರು ಹಾಮರ್ೋನಿಯಂನಲ್ಲಿ ಸಾಥ್ ನೀಡಿದರು.