HEALTH TIPS

No title

             ರೈಫಲ್ಮ್ಯಾನ್ ಔರಂಗಜೆಬ್, ಮೇಜರ್ ಆದಿತ್ಯ ಕುಮಾರ್ ಗೆ ಶೌರ್ಯ ಚಕ್ರ ಪುರಸ್ಕಾರ
    ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ  ಮರಣೋತ್ತರವಾಗಿ ರೈಫಲ್ ಮ್ಯಾನ್  ಔರಂಗಜೆಬ್    ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
   ಈ ವರ್ಷದ ಜೂನ್ ತಿಂಗಳಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ರೈಫಲ್ಮ್ಯಾನ್ ಔರಂಗಜೆಬ್  ಉಗ್ರರಿಂದ ಅಪಹರಣಕ್ಕೊಳಗಾಗಿ  ಹತ್ಯೆಗೀಡಾಗಿದ್ದರು. 44 ವರ್ಷದ ಔರಂಗಜೆಬ್ ರಂಜಾನ್ ಹಬ್ಬದ ಆಚರಣೆಗಾಗಿ ತಮ್ಮ ಮನೆಗೆ ಹೋಗಿದ್ದಾಗ ಉಗ್ರರಿಂದ ಅಪಹರಣಕ್ಕೊಳಗಾಗಿದ್ದರು.
   ಈ ಮಧ್ಯೆ  ಮೇಜರ್ ಆದಿತ್ಯ ಕುಮಾರ್ ಈ ವರ್ಷದ ಜನವರಿಯಲ್ಲಿ ಬೆಳಕಿಗೆ ಬಂದಿದ್ದರು. ಶೂಪಿಯಾನ್ ಜಿಲ್ಲೆಯ ಗನೊವ್ ಪೊರಾ ಗ್ರಾಮದ ಬಳಿ ಕಲ್ಲು ತೂರಾಟ  ಸಂಭವಿಸಿದಾಗ ಆದಿತ್ಯ ಕುಮಾರ್   ಗುಂಡಿನ ದಾಳಿ ನಡೆಸಿದಾಗ ಮೂವರು ನಾಗರಿಕರು ಸಾವನ್ನಪ್ಪಿದ್ದರು.
  ನಂತರ ಜಮ್ಮು-ಕಾಶ್ಮೀರ ಸಕರ್ಾರ ತನಿಖೆಗೆ ಆದೇಶಿಸಿ ಸೆಕ್ಷನ್ 302 ( ಹತ್ಯೆ )  ಮತ್ತು 307 ( ಹತ್ಯೆಗೆ ಯತ್ನ )  ಆಧಾರದ ಮೇಲೆ ಎಫ್ ಐಆರ್ ದಾಖಲಿಸಿತ್ತು. ಇದನ್ನು  ಮೇಜರ್ ಆದಿತ್ಯ ಅವರ ತಂದೆ ಸುಪ್ರೀಂಕೋಟರ್್ ನಲ್ಲಿ ಪ್ರಶ್ನಿಸಿದ್ದರು. ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯ   ಕುಮಾರ್ ಹೆಸರು ಇಲ್ಲ ಎಂದು ಸಕರ್ಾರ ಹೇಳಿಕೆ ನೀಡಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries