ಇದೂ ಸರಿ ಬರುವ ಲಕ್ಷಣವಿಲ್ಲ-ದ್ವಿಪಕ್ಷೀಯ ಮಾತುಕತೆ ಬಗ್ಗೆ ಉಲ್ಟಾ ಹೊಡೆದ ಪಾಕಿಸ್ತಾನ!
ದೆಹಲಿ: ಭಾರತ-ಪಾಕ್ ನಡುವೆ ಶಾಂತಿ-ಸೌಹಾರ್ದತೆ ಬೆಸೆಯಲು ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದೆ ಇಡುತ್ತೇವೆ ಎಂದಿದ್ದ ಪಾಕಿಸ್ತಾನ ಈಗ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ಉಲ್ಟಾ ಹೊಡೆದಿದೆ.
ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿದ್ದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ಪ್ರಾರಂಭಿಸುವುದರ ಬಗ್ಗೆ ಎಲ್ಲಿಯೂ ಹೇಳಿಯೇ ಇಲ್ಲ ಎಂದಿದೆ.
ಭಾರತದ ಪ್ರಧಾನಿ ಅವರಿಂದ ದ್ವಿಪಕ್ಷೀಯ ಮಾತುಕತೆಗೆ ಆಹ್ವಾನ ನೀಡಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ಎಲ್ಲೂ ಹೇಳಿಲ್ಲ ಎಂದು ಪಾಕಿಸ್ತಾನ ಸಕರ್ಾರ ಸ್ಪಷ್ಟಪಡಿಸಿದೆ. ರಚನಾತ್ಮಕ ರಚನಾತ್ಮಕ ಮಾತುಕತೆಯೊಂದೇ ಉಭಯ ದೇಶಗಳ ಮುಂದಿರುವ ಮಾರ್ಗ ಎಂದು ಈ ಹಿಂದೆ ಪಾಕ್ ವಿದೇಶಾಂಗ ಸಚಿವರು ಹೇಳಿದ್ದರು. ಅದೇ ಅರ್ಥ ಬರುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಬರೆದ ಪತ್ರ ಬರೆದಿದ್ದರು ಎಂದಷ್ಟೇ ವಿದೇಶಾಂಗ ಸಚಿವರು ಹೇಳಿದ್ದಾರೆ ಎಂದು ಪಾಕ್ ಸಕರ್ಾರ ಹೇಳಿದೆ.