ಕೇರಳ, ಕೊಡಗು ಪ್ರವಾಹಕ್ಕೆ ಮನುಷ್ಯನೇ ಕಾರಣ: ಹೈಕೋಟರ್್ ಸಿಜೆ
ಬೆಂಗಳೂರು: ಕೇರಳ ಮತ್ತು ಕೊಡಗುಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೈಕೋಟರ್್?ನ ಮುಖ್ಯ ನ್ಯಾಯಮೂತರ್ಿ ದಿನೇಶ್ ಮಹೇಶ್ವರಿ ಅವರು ಸೋಮವಾರ ಹೇಳಿದ್ದಾರೆ.
ಸೋಮವಾರ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಕ್ವಾರಿಯಿಂದ ಸಮೀಪದ ಹಳ್ಳದ ನೀರು ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ರಿಟ್ ಅಜರ್ಿ ವಿಚಾರಣೆ ವೇಳೆ ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂತರ್ಿಗಳು, ಇಲ್ಲಿ ಪ್ರವಾಹ ಏಕಾಏಕಿ ಬಂದಿದ್ದಲ್ಲ, ಪ್ರವಾಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದು ಎಂದರು.
ಈಗ ಪ್ರಕೃತಿಗೇ ಆಪತ್ತು ಬಂದೊದಗಿದೆ. ಇದು ಒಂದೆರಡು ದಿನಗಳಲ್ಲಿ ನಡೆದದ್ದಲ್ಲ. ಇದರ ಹಿಂದೆ ಅನೇಕ ಮಾನವ ನಿಮರ್ಿತ ತಪ್ಪುಗಳಿವೆ ಎಂದು ದಿನೇಶ್? ಮಹೇಶ್ವರಿ ಅವರು ಹೇಳಿದ್ದಾರೆ.
ಭೂಕಂಪವಾದರೆ ಏಕಾಏಕಿ ಆಗಿದೆ ಎಂದು ಹೇಳಬಹುದು. ಆದರೆ ಈ ರೀತಿ ಪ್ರವಾಹ ಪರಿಸ್ಥಿತಿ, ಬೆಟ್ಟ ಕುಸಿತದಂತಹ ಘಟನೆಗಳಿಗೆ ನಾವೇ ಕಾರಣ ಎಂಬುದನ್ನು ಪ್ರಕೃತಿ ಒತ್ತಿ ಹೇಳುತ್ತಿದೆ ಎಂದರು.