ಆಧಾರ್ ಸಂಖ್ಯೆಯಿಂದ ಗುಟ್ಟುಗಳು ರಟ್ಟಾಗಿಲ್ಲ= ಟ್ರಾಯ್ ಮುಖ್ಯಸ್ಥರು
ನವದೆಹಲಿ: ಆಧಾರ್ ಮಾಹಿತಿ ದುರ್ಬಳಕೆ ವಿಚಾರದಲ್ಲಿ ಚಚರ್ೆ ವ್ಯಾಪಕಗೊಂಡಿರುವಂತೆ ಟ್ವಿಟ್ಟರ್ ಮೂಲಕ ಸವಾಲೆಸೆದಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶಮರ್ಾ, ತಮ್ಮ ಆಧಾರ್ ಸಂಖ್ಯೆಯ ಹಂಚಿಕೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.
ಆದರೆ, ಸಂಕೀರ್ಣ ನೀತಿಯ ವಿಚಾರಗಳಲ್ಲಿ ಚಚರ್ೆಗೆ ಸಾಮಾಜಿಕ ಮಾಧ್ಯಮಗಳು ಸೂಕ್ತ ವೇದಿಕೆಯಲ್ಲ ಎಂದು ಅವರು ಹೇಳಿದ್ದಾರೆ. ಪತ್ತೆಹಚ್ಚಲು ಯತ್ನಿಸಿದ ಯಾವುದೇ ವಿಷಯವು ಆಧಾರ್ ಇಲ್ಲದೆ ಸಹ ತಿಳಿದುಬಂದಿದೆ ಆದರೆ ಆಧಾರ್ ಸಂಖ್ಯೆ ಹಂಚಿಕೆಯಿಂದ ನನ್ನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುವುದಾಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ವಿಶಿಷ್ಠ ಗುರುತು ಪ್ರಾಧಿಕಾರದ ಮಾಜಿ ಮಹಾನಿದರ್ೇಶಕರಾಗಿದ್ದ ಆರ್. ಕೆ. ಶಮರ್ಾ ,ಆಧಾರ್ ಯೋಜನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಾಯ್ಸ್ ಮುಖ್ಯಸ್ಥರಾದ ಸಂದರ್ಭದಲ್ಲಿಯೂ ಇದೊಂದು ರಾಷ್ಟ್ರೀಯ ಗುರುತು ಯೋಜನೆಯಾಗಿ ಇದೊಂದು ಸುರಕ್ಷಿತ ವ್ಯವಸ್ಥೆಯಾಗಿರುವುದಾಗಿ ಅವರು ಹೇಳಿದ್ದಾರೆ.
ಟ್ರಾಯ್ ಮುಖ್ಯಸ್ಥರಾಗಿ ಇಂದು ಅಧಿಕಾರ ಪೂರ್ಣಗೊಳಿಸುತ್ತಿರುವ ಶಮರ್ಾ, ಕಳೆದ ತಿಂಗಳು ಟ್ವಿಟರ್ ನಲ್ಲಿ ತಮ್ಮ ಆಧಾರ್ ನಂಬರ್ ಹಾಕಿ , ಇದನ್ನು ಬಳಸಿಕೊಂಡು ಹೇಗೆ ಹಾನಿ ಮಾಡುತ್ತೀರಿ ನೋಡೋಣ ಎದು ಸವಾಲೊಡ್ಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿತ್ತು.