ಪೆರಡಾಲ ಕಾಲೋನಿಯಲ್ಲಿ ಆರೋಗ್ಯ ಶಿಬಿರ
ಬದಿಯಡ್ಕ: ವಿಶ್ವ ಆದಿವಾಸಿ ದಿನದಂಗವಾಗಿ ಗುರುವಾರ ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯಲ್ಲಿ ಆರೋಗ್ಯ ಶಿಬಿರ ನಡೆಯಿತು. ಜಿಲ್ಲಾ ಪರಿಶಿಷ್ಟ ವರ್ಗ ಇಲಾಖೆ ಹಾಗೂ ಬೇಳ ಸರಕಾರಿ ಆಯುವರ್ೇದ ಚಿಕಿತ್ಸಾಲಯದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿ ಧನಲಕ್ಷ್ಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ವೈದ್ಯಾಧಿಕಾರಿ ಆಯಿಷತ್ ನಾಝಿಯಾ ಉದ್ಘಾಟಿಸಿದರು. ಅಧ್ಯಾಪಕ ಬಾಲಕೃಷ್ಣ ಮಾಸ್ಟರ್ ಅಚ್ಚಾಯಿ ಶುಭಾಶಂಸನೆಗೈದರು. ಫಾರ್ಮಸಿಸ್ಟ್ ಮೋಹನ, ಉಣ್ಣಿಕೃಷ್ಣ ಉಪಸ್ಥಿತರಿದ್ದರು. ಪುಷ್ಪಾ ಸ್ವಾಗತಿಸಿ, ಲಕ್ಷ್ಮಿ ವಂದಿಸಿದರು. ಕಾಲನಿಯ ನೂರಾರು ಮಂದಿಯನ್ನು ಪರಿಶೀಲಿಸಿ ಔಷಧಿಯನ್ನು ನೀಡಲಾಯಿತು.