ಯುವ ಚುಟುಕು ಸಾಹಿತಿ ಹಸು.ಒಡ್ಡಂಬೆಟ್ಟು ಅವರಿಗೆ ವಚನ ಸಾಹಿತ್ಯ ಪುರಸ್ಕಾರ
ಮಂಜೇಶ್ವರ: ಕನರ್ಾಟಕ ವಚನ ಸಾಹಿತ್ಯ ಪರಿಷತ್ತಿನ 2018ನೇ ಸಾಲಿನ ಯುವ ವಿಭಾಗದ ಸಾಹಿತ್ಯ ಕ್ಷೇತ್ರದ ಗೌರವ ಪುರಸ್ಕಾರಕ್ಕೆ ಗಡಿನಾಡಿನ ಯುವ ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಆಯ್ಕೆಯಾಗಿದ್ದಾರೆ.ಪುರಸ್ಕಾರವನ್ನು ಸೆ. 8 ರಂದು ಬೆಂಗಳೂರಿನ ಶ್ರೀಕೃಷ್ಣ ರಾಜಸಾಗರ ಪರಿಷನ್ಮಂದಿರ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರದಲ್ಲಿ ಅಪರಾಹ್ನ 3 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ವಿವಿಧ ಗಣ್ಯರ ಸಮಕ್ಷಮದಲ್ಲಿ ನೀಡಲಾಗುವುದೆಂದು ವಚನಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ವಿ.ತ್ಯಾಗರಾಜ ತಿಳಿಸಿದ್ದಾರೆ.