ಅಡೂರು ದೇವಸ್ಥಾನ ಜೀಣರ್ೋದ್ಧಾರ ಸಮಿತಿ ಸಭೆ
ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಧಾನವಾದ ಅಡೂರು ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ಸಭೆಯು ಸಮಿತಿಯ ಉಪಾಧ್ಯಕ್ಷ ಮಂಡೆಬೆಟ್ಟಿ ಪ್ರಭಾಕರ ನಾಕ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಮುಂದಿನ ಆ.26 ರಂದು ಭಾನುವಾರ ಬಲಿವಾಡು ಕೂಟವನ್ನು ನಡೆಸಿ ಮಹಾಸಭೆಯನ್ನು ನಡೆಸುವುದು, ಎರಡನೇ ಹಂತ ಜೀಣರ್ೋದ್ಧಾರ ಕಾರ್ಯವನ್ನು ಶೀಘ್ರವಾಗಿ ಆರಂಭಿಸಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ಕ್ಷೇತ್ರದ ಪವಿತ್ರಪಾಣಿ ರಾಧಾಕೃಷ್ಣ ಬಾರಿತ್ತಾಯ, ಗುಂಡಿಮನೆ ಶರಣಂತಾಯ ಭಾಸ್ಕರ ರಾವ್, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ವರ ರಾವ್, ರವಿನಾರಾಯಣ ಮಿತ್ತೊಟ್ಟಿ ಮಾತನಾಡಿದರು. ಸಭೆಯಲ್ಲಿ ಸದಸ್ಯರಾದ ಬಾಲಕೃಷ್ಣ ಮೂಡಿತ್ತಾಯ, ಎ.ಕೃಷ್ಣ ಮಣಿಯಾಣಿ ಪರಪ್ಪ, ರಾಮುಂಞಿ ಅಡೂರು, ಎ.ಆರ್.ಅಶೋಕ ನಾಕ ಪಾಂಡಿ, ಪ್ರಕಾಶ್ ರಾವ್ ಅಡೂರು, ಎ.ಗಿರಿಧರ ರಾವ್, ಕೃಷ್ಣಪ್ಪ ಮಾಸ್ಟರ್ ಅಡೂರು, ಕ್ಷೇತ್ರದ ಪ್ರಬಂಧಕ ಗಂಗಾಧರ ರಾವ್ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.
ಸಮಿತಿಯ ಕಾರ್ಯದಶರ್ಿ ಪೆರಿಯಡ್ಕ ಚಂದ್ರಶೇಖರ ಸ್ವಾಗತಿಸಿ, ಬೆಳ್ಳಿಪ್ಪಾಡಿ ಸದಾಶಿವ ರೈ ವಂದಿಸಿದರು.