ಮಡೆ-ಮಡೆ ಸ್ನಾನ ಮಲಯಾಳ ಪುಸ್ತಕ ಬಿಡುಗಡೆ
ಬದಿಯಡ್ಕ: ಪತ್ರಕರ್ತ ರವೀಂದ್ರನ್ ರಾವಣೇಶ್ವರ ಅವರ `ಮಡೆ- ಮಡೆ ಸ್ನಾನ' ಮಲಯಾಳ ಪುಸ್ತಕ ಬಿಡುಗಡೆ ಕಾಂಞಂಗಾಡಿನಲ್ಲಿ ಖ್ಯಾತ ಬರಹಗಾರ ಅಂಬಿಕಾಸುತನ್ ಮಾಂಗಾಡ್ ಮಾಜಿ ಶಾಸಕ ಕೆ.ಪಿ.ಸತೀಶ್ಚಂದ್ರನ್ ಅವರಿಗೆ ನೀಡಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸತೀಶ್ಚಂದ್ರನ್, ಡಾ.ಸಿ.ಬಾಲನ್, ಕೆ.ವಿ.ಕೃಷ್ಣನ್, ಅರವಿಂದನ್ ಮಾಣಿಕೋತ್ತ್, ಎ.ಹಮೀದ್ ಹಾಜಿ, ಬಶೀರ್ ಆರಂಗಾಡಿ ಮಾತನಾಡಿದರು. ಕಾಸರಗೋಡು ಪ್ರೆಸ್ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅಧ್ಯಕ್ಷತೆ ವಹಿಸಿದರು. ಸುಕುಮಾರನ್ ಪೂಚ್ಚಕ್ಕಾಡು, ಪ್ರೆಸ್ಫಾರಂ ಅಧ್ಯಕ್ಷ ಇ.ವಿ.ಜಯಕೃಷ್ಣನ್, ಕಾರ್ಯದಶರ್ಿ ಟಿ.ಕೆ.ನಾರಾಯಣನ್, ಎ.ವಿ.ರಾಮಕೃಷ್ಣನ್ ಮುಂತಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್, ನ್ಯಾಯವಾದಿ ಸಿ.ಶುಕೂರ್, ಕರುಣಾಕರನ್, ಎ.ವಿ.ಸಂಜಯನ್, ಶಿವಾಜಿ, ಸಿ.ಎಲ್.ಹಮೀದ್ ಮತ್ತಿತರರು ಭಾಗವಹಿಸಿದರು.