ಐಸಿಡಬ್ಲು ಸಾಧನೆ
ಕುಂಬಳೆ : ಕುಂಬಳೆಯ ವಿಘ್ನೇಶ ರಾವ್ ಐಸಿಡಬ್ಲು ಕೋಸರ್ಿನ ನಾಲ್ಕು ಹಂತ ಗಳನ್ನು, ಏಕ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಅಪ್ರತಿಮ ಸಾಧನೆ ಮಾಡಿ, ಐಸಿಡಬ್ಲು(ಸಿಎಂಎ)ಪದವೀಧರನಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದು, ಕಣಿಪುರ ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ಸಮಿತಿಯ ಸದಸ್ಯರೂ, ಶ್ರೀಜಯಮಾರುತಿ ವ್ಯಾಯಾಮ ಶಾಲೆ, ಜಿ.ಯಸ್.ಬಿ.ಯುವಕ ಸಂಘ ಕುಂಬಳೆ.ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಕುಂಬಳೆ ಶಾಂತಿ ಕುಟೀರದ ಸಮೀಪದ ಕೆ.ದಯಾನಂದ ರಾವ್ ಹಾಗೂ ಶ್ರೀಮತಿ ರೂಪಕಲ ದಂಪತಿಗಳ ಏಕೈಕ ಪುತ್ರ.