ಪುಸ್ತಕಗಳಿಂದ ಸಾಮಾಜಿಕ ಮೌಲ್ಯಗಳ ಬೆಳವಣಿಗೆ-ಎಂ.ಉಮೇಶ ಸಾಲ್ಯಾನ್
ಕಾಸರಗೋಡು: ಪುಸ್ತಕಗಳು ಜ್ಞಾನವೃದ್ದಿಗೆ ಪೂರಕವಾಗಿದ್ದು, ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಉತ್ತಮ ಕೃತಿಗಳ ಓದುವಿಕೆಯಿಂದ ಸಾಧ್ಯವಿದೆ. ನಾವು ಏನನ್ನು ಓದುತ್ತೇವೆಯೋ ಅದು ಮಾತುಗಳ ಮೂಲಕ ಉತ್ತಮ ಬಾಂಧವ್ಯ ವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಕೇರಳ ತುಳು ಅಕಾಡೆಮಿ ಸದಸ್ಯ, ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್ ತಿಳಿಸಿದರು.
ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗೂವೆದಪಡ್ಪು ಇದರ ನೇತೃತ್ವದಲ್ಲಿ 12ನೇ ಪುಸ್ತಕ ಭಿಕ್ಷಾ ಅಭಿಯಾನವನ್ನು ಕಾಸರಗೋಡಿನ ರಂಗಕುಟೀರದಲ್ಲಿ ಸೋಮವಾರ ಪುಸ್ತಕಗಳನ್ನು ದೇಣಿಗೆ ನೀಡಿ ಚಾಲನೆಯಿತ್ತು ಅವರು ಮಾತನಾಡಿದರು.
ಪ್ರೇರಣಾ ಗ್ರಂಥಾಲಯದ ಅಶೋಕ ಮಾಸ್ತರ್ ಕೊಡ್ಲಮೊಗರು ಪುಸ್ತಕ ದೇಣಿಗೆ ಸ್ವೀಕರಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಹಿರಿಯ ರಂಗಕಮರ್ಿ ಭಾರತೀ ಬಾಬು, ರಂಗ ನಿದರ್ೇಶಕ ಉದಯ ಸಾರಂಗ, ಮಲ್ಲಿಕಾ ಪಾರೆಕಟ್ಟೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಅಶೋಕ ಕೊಡ್ಲಮೊಗರು ಸ್ವಾಗತಿಸಿ, ವಂದಿಸಿದರು.