ಮವ್ವಾರಿನಲ್ಲಿ ಶ್ರೀಮದ್ ರಾಮಾಯಣ ಪ್ರವಚನ
ಬದಿಯಡ್ಕ: ಮವ್ವಾರಿನ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಶ್ರೀಮದ್ ರಾಮಾಯಣ ವಾಚನ-ಪ್ರವಚನ ಕಾರ್ಯಕ್ರಮ ನಡೆಯಿತು.
ನಿವೃತ್ತ ಪ್ರಾಂಶುಪಾಲ ರಾಮ ಭಟ್ ಕಳತ್ತೂರು ಅವರು ತೊರವೆ ರಾಮಾಯಣದ ಸೀತಾ ಸ್ವಯಂವರ ಕಥಾ ಭಾಗವನ್ನು ಸುಶ್ರಾವ್ಯವಾಗಿ ವಾಚಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಪಿ.ನರಹರಿ ಕಳತ್ತೂರು ಪ್ರವಚನ ನಡೆಸಿದರು.
ಗ್ರಂಥಾಲಯದ ಅಧ್ಯಕ್ಷ ಎ.ಕೃಷ್ಣಮೂತರ್ಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಾಚನ-ಪ್ರವಚನಕಾರರನ್ನು ನಿವೃತ್ತ ಶಿಕ್ಷಕ ಅಳಿಕೆ ಸುಬ್ರಹ್ಮಣ್ಯ ಭಟ್ ಮತ್ತು ಮವ್ವಾರು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದಶರ್ಿ ಪದ್ಮನಾಭ ಮಣಿಯಾಣಿ ಗೌರವಿಸಿದರು. ಗ್ರಂಥಾಲಯದ ಉಪಾಧ್ಯಕ್ಷ ಎಂ.ಗಂಗಾಧರ ಮಾಸ್ತರ್ ಮವ್ವಾರು ಸ್ವಾಗತಿಸಿ, ಸದಸ್ಯ ಸೀತಾರಾಮ ಭಟ್ ಎಂ. ವಂದಿಸಿದರು. ಕಾರ್ಯದಶರ್ಿ ಸದಾಶಿವ ಕೆ. ಕಾರ್ಯಕ್ರಮ ನಿರೂಪಿಸಿದರು.