ಕನ್ನಡ ಹೋರಾಟಗಾರ ಯು.ಪಿ.ಕುಣಿಕುಳ್ಳಾಯ ಸಂಸ್ಮರಣೆ
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಆ.13 ರಂದು ಅಪರಾಹ್ನ 4 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಕನ್ನಡ ಹೋರಾಟಗಾರ, ಮಾಜಿ ಶಾಸಕ ದಿವಂಗತ ಯು.ಪಿ.ಕುಣಿಕುಳ್ಳಾಯ ಸಂಸ್ಮರಣೆ ನಡೆಯಲಿದೆ.
ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಸಂಸ್ಮರಣಾ ಭಾಷಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ದಿ.ಯು.ಪಿ.ಕುಣಿಕುಳ್ಳಾಯರ ಒಡನಾಟದ ಸವಿನೆನಪುಗಳು ಬಗ್ಗೆ ಹಿರಿಯ ಕತೆಗಾತರ್ಿ ವಿಜಯಲಕ್ಷ್ಮಿ ಶ್ಯಾನುಭೋಗ್, ಸಂಘಟಕ ತಾರಾನಾಥ ರ್ಮಧೂರು, ದಿ.ಕುಣಿಕುಳ್ಳಾಯರ ಇವರೆಲ್ಲಿಯವರು ಕವನ ಸಂಕಲನ ಕುರಿತು ಅಧ್ಯಾಪಕ ಶ್ರೀಶ ಕೆ. ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಕ.ಸಾ.ಪ. ಗೌರವ ಕಾರ್ಯದಶರ್ಿಗಳಾದ ರಾಮಚಂದ್ರ ಭಟ್ ಪಿ, ನವೀನಚಂದ್ರ ಮಾನ್ಯ, ಸಾಹಿತ್ಯ ಪರಿಷತ್ನ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿರುವರು.