ಆಟಿ ಆಡ ಆಡ-ಅವಲೋಕನ-ಕವಿಗೋಷ್ಠಿ
ಪೆರ್ಲ: ಕವಿ ಹೃದಯದ ಸವಿ ಮಿತ್ರರು ಪೆರ್ಲ ಹಾಗೂ ನೇಸರ್ ಪೆರ್ಲ ಇವುಗಳ ಸಹಯೋಗದಲ್ಲಿ ಆ.5 ರಂದು ಭಾನುವಾರ ಅಪರಾಹ್ನ 2 ರಿಂದ ಆಟಿ ಆಡ ಆಡ ಆಷಾಢದ ಆಚರಣೆಗಳ ಅವಲೋಕನ ಹಾಗೂ ಸರಣಿ ಸಾಹಿತ್ತಿಕ ಕಾರ್ಯಕ್ರಮದ 6ನೇ ಕಾರ್ಯಕ್ರಮವಾದ ತುಳು ಕವಿಗೋಷ್ಠಿ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಪತ್ರಕರ್ತ ಬಿ.ಪಿ.ಶೇಣಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಪೆರ್ಲ ಸ.ನಾ ಫ್ರೌಢಶಾಲಾ ಶಿಕ್ಷಕ ಶ್ರೀಕೃಷ್ಣ ಪ್ರಸಾದ್ ಬನಾರಿ ಉದ್ಘಾಟಿಸುವರು. ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ಆಟಿ ಆಚರಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡುವರು. ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪೆರ್ಲ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನೇಸರ್ ಪೆರ್ಲದ ಅಧ್ಯಕ್ಷ ಶಂಕರ ಎಂ.ಎಸ್., ಕವಿಹೃದಯದ ಸವಿ ಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮ, ಉಪನ್ಯಾಸಗಳ ಬಳಿಕ ತುಳು ಕವಿಗೋಷ್ಠಿ, ಜಾನಪದ ಹಾಡುಗಳ ಗಾಯನ ನಡೆಯಲಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಹೆಚ್ಚಿನ ಮಾಹಿತಿಗೆ ಮಣಿರಾಜ್ ವಾಂತಿಚ್ಚಾಲ್ 9946279505 ಸಂಖ್ಯೆ ಸಂಪಕರ್ಿಸಲು ವಿನಂತಿಸಲಾಗಿದೆ.