ಪಡ್ರೆಚಂದು ನಾಟ್ಯ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಬಯಲಾಟ
ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಶ್ರೀವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟಚ ಪ್ರದರ್ಶನಗೊಂಡಿತು.
ಬಯಲಾಟದಲ್ಲಿ ಕು.ಶ್ರಾವಣಿ(ಶ್ರೀಕೌಶಿಕೆ) ಹಾಗೂ ಶಿವಾನಂದ ಪೆರ್ಲ(ರಕ್ತಬೀಜ)ನ ಪಾತ್ರಗಳು ಚೇತೋಹಾರಿಯಾಗಿ ಜನಮನಸೂರೆಗೊಂಡವು.ಶ್ರಾವಣಿ ಕಾಟುಕುಕ್ಕೆ ಕುಟುಂಬಸ್ಥರು ಪ್ರಾಯೋಜಕತ್ವ ವಹಿಸಿದ್ದರು. ಗುರು ಸಬ್ಬಣಕೋಡಿ ರಾಮ ಭಟ್ ನಿದರ್ೇಶನ ನೀಡಿದ್ದರು. ಬಳಿಕ ಬಡಗಿನ ಪ್ರಸಿದ್ದ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆಯವರ ನೇತೃತ್ವದಲ್ಲಿ ಯಕ್ಷಗಾನ ಗಾನ-ನಾಟ್ಯ-ವೈಭವ ಪ್ರಸ್ತುಗೊಂಡಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.