ನೀಚರ್ಾಲಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಬದಿಯಡ್ಕ: ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಮತ್ತು ಕನರ್ಾಟಕ ಬ್ಯಾಂಕ್ ನೀಚರ್ಾಲು ಇವರ ಪ್ರಾಯೋಜಕತ್ವದಲ್ಲಿ ಮಹಾಜನ ಸಂಸ್ಕೃತ ಕಾಲೇಜು ನೀಚರ್ಾಲಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಭಾನುವಾರ ಯಶಸ್ವಿಯಾಗಿ ಜರಗಿತು.
ಕನರ್ಾಟಕ ಬ್ಯಾಂಕ್ ನೀಚರ್ಾಲು ಶಾಖಾ ಪ್ರಬಂಧಕ ಶ್ರೀಶ ಕೆ, ದೀಪಜ್ವಲನ ಮಾಡಿ ಸಮಾರಂಭದ ಉದ್ಘಾಟಿಸಿ ಶುಭ ಹಾರೈಸಿದರು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ. ಯಂ. ಶ್ರೀಧರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಚಿಕಿತ್ಸಾಲಯದ ಅಂದು - ಇಂದು - ಮುಂದು ಎಂಬುದಾಗಿ ಯೋಜನೆಗಳ ಬಗ್ಗೆ ಸವಿಸ್ತಾರ ಮಾಹಿತಿಗಳನ್ನಿತ್ತರು.
ಡಾ.ಆನಂದ್ ಯಸ್ ಹಂಡಿ ಮಾತನಾಡಿ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ವ್ಯಾಪಾರಿ ವ್ಯಾವಸಾಯಿ ಏಕೋಪನ ಸಮಿತಿ ನೀಚರ್ಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಶುಭಾಶಂಸನೆಗೈದರು. ಪ್ರವೀಣ ರೈ ಬೇಳ ಸಹಕರಿಸಿದರು.
ಅಜರ್ುನಗುಳಿ ಯಸ್ ಯನ್ ಭಟ್ ಸ್ವಾಗತಿಸಿ, ಸವಿತಾ ಯಸ್ ಯನ್ ಭಟ್ ಪ್ರಾರ್ಥನೆ ಹಾಡಿ ಕಾರ್ಯಕ್ರಮ ನಿರೂಪಿಸಿದರು. ಯಸ್ ಯನ್ ಶರ್ಮ ವಂದಿಸಿದರು.