ಧನ ಸಹಾಯ ಹಸ್ತಾಂತರ
ಬದಿಯಡ್ಕ: ಕಳೆದ ಎರಡು ತಿಂಗಳಿನಿಂದ ಅಸೌಖ್ಯ ನಿಮಿತ್ತ ಮನೆಯಲ್ಲಿಯೇ ಉಳಿಯಬೇಕಾಗಿ ಬಂದ ಮನೆಯ ಏಕೈಕ ಆಧಾರಸ್ತಂಭವಾಗಿರುವ ಸಂಘದ ಸದಸ್ಯ ಕೃಷ್ಣ ಕಡಾರು ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಯಾದವ ಸೇವಾ ಸಂಘ ಅಗಲ್ಪಾಡಿ ಘಟಕದ ಪ್ರಮುಖರು ಧನ ಸಹಾಯ ರೂ. 25 ಸಾವಿರವನ್ನು ಸಂಘದ ಅಧ್ಯಕ್ಷ ಕುಂಞಿರಾಮ ಮಣಿಯಾಣಿ ಯಾನೆ ನಾರಾಯಣ ಮಣಿಯಾಣಿ ಪದ್ಮಾರು ಹಸ್ತಾಂತರಿಸಿದರು.
ಯಾದವ ಸೇವಾ ಸಂಘದ ಪ್ರಧಾನ ಕಾರ್ಯದಶರ್ಿ ನಾರಾಯಣ ಪದ್ಮಾರು, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಹಾಗೂ ಪ್ರಧಾನ ಕಾರ್ಯದಶರ್ಿ ರಮೇಶ್ ಕೃಷ್ಣ ಪದ್ಮಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶೀಘ್ರ ಗುಣಮುಖರಾಗುವಂತೆ ಪರಮಾತ್ಮನಲ್ಲಿ ಪ್ರಾಥರ್ಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.