HEALTH TIPS

No title

                ಶೇಣಿಯಲ್ಲಿ ಇ ಆರೋಗ್ಯ ನೊಂದಾವಣೆ
     ಪೆರ್ಲ: ಕೇರಳ ರಾಜ್ಯ ಜನ ಆರೋಗ್ಯ ಪರಿಪಾಲನೆಯ ಅಂಗವಾಗಿ ಇ ಹೆಲ್ತ್  ಆಧಾರ್ ನೊಂದಾವಣೆ ಶಿಬಿರವು ಬೆದ್ರಂಪಳ್ಳ ಆರೋಗ್ಯ ಕೇಂದ್ರದ ವತಿಯಿಂದ ವಿವಿದೆಡೆಗಳಲ್ಲಿ ಜರಗಿತು.
    ಶೇಣಿ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಶಿಬಿರವನ್ನು ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಪುಷ್ಪಾ ಉದ್ಘಾಟಿಸಿದರು.ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಅನಿಷಾ.ಯು, ಮಜೀದ ಆಧಾರ್ ನೊಂದಾವಣಿ ನಡೆಸಿದರು.ಶೇಣಿ,ಬೊಲ್ಕಿನಡ್ಕ,ಪಳ್ಳಂ,ಗುಣಾಜೆ,ಮಲಂಗರೆ ಅಂಗನವಾಡಿ ಕೇಂದ್ರದಲ್ಲಿ ಮುಂದಿನ ಆರೋಗ್ಯ ನೊಂದಾವಣಿ ಜರಗಲಿದ್ದು ಈ ವಾಡರ್್ ವ್ಯಾಪ್ತಿಯವರು ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries