ನಾಳೆ ಕೊಂಡೆವೂರಿನಲ್ಲಿ "ಸಹಸ್ರ ಅಕ್ಷ ದಾನಸಂಕಲ್ಪ ಅಭಿಯಾನ"ದ ಉದ್ಘಾಟನೆ ಮತ್ತು
ನೂತನ ಸಭಾಂಗಣ "ಗಾಯತ್ರಿ ಮಂಟಪ" ಲೋಕಾರ್ಪಣೆ.
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18ರಿಂದ 24 ರವರೆಗೆ ಅತ್ಯಪೂರ್ವವಾದ ವಿಶ್ವಜಿತ್ ಅತಿರಾತ್ರ ಸೋಮಯಾಗದ 'ಸೇವಾ ಕಾರ್ಯಕ್ರಮ'ಗಳ ಅಂಗವಾಗಿ ಆ.26 ಪೂವರ್ಾಹ್ನ 11.ಕ್ಕೆ ಸಹಸ್ರ ಅಕ್ಷ ದಾನಸಂಕಲ್ಪ ಅಭಿಯಾನದ(ಸಾವಿರ ನೇತ್ರದಾನ ಸಂಕಲ್ಪ) ಉದ್ಘಾಟನಾ ಸಮಾರಂಭ ಮತ್ತು ನೂತನ ಸಭಾಂಗಣ ಗಾಯತ್ರಿ ಮಂಟಪದ ಲೋಕಾರ್ಪಣೆ ನಡೆಯಲಿದೆ.
ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಕೊಂಡೆವೂರಿನ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸರಕಾರದ ಆಯುಷ್ ಖಾತೆ ಸಚಿವ ಶ್ರೀಪಾದ ಯಸ್ಸೋ ನಾಯಕ್ ರವರು ವಹಿಸಲಿದ್ದು, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಉದ್ಘಾಟಿಸುವರು. ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಹಾಗೂ ಗುಂಡಿಬೈಲಿನ ವಿದ್ವಾನ್ ಸುಬ್ರಹ್ಮಣ್ಯ ಅವಧಾನಿಗಳು ದಿವ್ಯ ಉಪಸ್ಥಿತರಿರುತ್ತಾರೆ.
ಕನರ್ಾಟಕ ಸರಕಾರದ ಮಾಜಿ ಸಚಿವ ಮುರುಗೇಶ್ ನಿರಾಣಿ, ತುರುವೆಕೆರೆ ಶಾಸಕ ಜಯರಾಮ್, ನಿಟ್ಟೆ ಸಮೂಹ ಸಂಸ್ಥೆಗಳ ನಿದರ್ೇಶಕ ವಿಶಾಲ್ ಹೆಗ್ಡೆ, ಮುಂಬಯಿಯ ಭವಾನಿ ಶಿಪ್ಪಿಂಗ್ಸ್ನ ಕುಸುಮೋದರ ಶೆಟ್ಟಿ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾವೈದ್ಯಾಧಿಕಾರಿ ಡಾ.ರಾಜೇಶ್ವರೀ ದೇವಿ, ಬೆಂಗಳೂರಿನ ತೇಜೂ ಮಸಾಲದ ವಿ. ಸುಬ್ರಮಣ್ಯ, ದ.ಕ. ಮತ್ತು ಕಾಸರಗೋಡಿನ ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ನಿದರ್ೇಶಕ ಚಂದ್ರಶೇಖರ್ ಕೆ., ಪೂನಾದ ಉದ್ಯಮಿ ಭಾಸ್ಕರ ಶೆಟ್ಟಿ, ಬೆಂಗಳೂರಿನ ಸ್ಪಾನ್ ಪ್ರಿಂಟ್ಸ್ ನ ಡಾ.ಕೆ. ನಾರಾಯಣ, ಮುಂಬಯಿಯ ಉದ್ಯಮಿ ದಯಾನಂದ್ ಬಂಗೇರ, ಮತ್ತು ಮಂಗಳೂರಿನ ಶ್ರೀಉಮಾಮಹೇಶ್ವರ ಕೇತ್ರದ ಎ.ಜೆ. ಶೇಖರ್ ರವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಹಿರಿಯ ನೇತ್ರತಜ್ಞ ಡಾ. ಸಿ.ಆರ್. ಕಾಮತ್ ಇವರಿಗೆ ಸನ್ಮಾನ ನಡೆಯಲಿದೆ.
ನೇತ್ರದಾನದ ಮಹತ್ವವನ್ನು ಸಾರುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.