ಮಹತ್ಸಾಧಕ ಸಾಯಿರಾಂ ಭಟ್ಟರಿಗೆ ಭಗವಾನ್ ಸಾಯಿಬಾಬಾ ಸೇವಾಸಿರಿ ಪ್ರಶಸ್ತಿ ಪ್ರದಾನ:
ಮಂಗಳೂರು: ಶಿರಡಿ ಸಾಯಿ ಬಾಬಾರವರು ಸಮಾಧಿಸ್ಥರಾಗಿ ಶತಮಾನ ವಷರ್ಾಚರಣೆಯ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೂರಾರು ಮಂದಿ ನಿರ್ವಸಿತರಿಗೆ ಮನೆ ನಿಮರ್ಿಸಿಕೊಟ್ಟಿರುವ ಮಹಾನ್ ಸಾಧಕ ಧಾಮರ್ಿಕ, ಸಾಮಾಜಿಕ, ಸಾಹಿತ್ಯಿಕ ಹಿರಿಯ ಕಾರ್ಯಕರ್ತ ಸಾಯಿರಾಂ ಭಟ್ಟರೆಂದೇ ಖ್ಯಾತರಾದ ಕಿಳಿಂಗಾರು ಗೋಪಾಲಕೃಷ್ಣ ಭಟ್ ಅವರಿಗೆ ಭಗವಾನ್ ಸಾಯಿಬಾಬಾ ಸೇವಾಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನಿಷ್ಕಲ್ಮಶ ಅಂತಃಕರಣದಿಂದ, ಭಕ್ತಿ ಪುರಸ್ಸರವಾಗಿ ಪ್ರಾಥರ್ಿಸಿದರೆ ಯಾವ ಕಾಲದಲ್ಲೂ ಭಗವಂತನ ಸಾಕ್ಷಾತ್ಕಾರ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಪ್ರಶಸ್ತಿ ಸ್ವೀಕರಿಸಿದ ಸಾಯಿರಾಂ ಭಟ್ಟರು ನುಡಿದರು. ಸಾಯಿಬಾಬಾ ರಂತಹ ಪುಣ್ಯಪುರುಷರ ಪುಣ್ಯಕಥಾನಕವು ಯಕ್ಷಗಾನದ ರೂಪದಲ್ಲಿ ಪ್ರದಶರ್ಿತಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಕಲ್ಕುರ ಪ್ರತಿಷ್ಥಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಧಮರ್ಾದಶರ್ಿ ಹರಿಕೃಷ್ಣ ಪುನರೂರು, ಕೆ.ಎಸ್. ಕಲ್ಲೂರಾಯ, ಜಿ.ಆರ್. ರೈ, ಕುಂಬ್ಳೆ ಸುಂದರರಾವ್ ವಿಶ್ವಾಸ್ದಾಸ್ ಕುಮಾರ್, ಲಾವಣ್ಯ ವಿಶ್ವಾಸ್ ದಾಸ್, ನಿಡ್ಲೆ ಗೋವಿಂದ ಭಟ್, ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.