ನೆರೆ ಪೀಡಿತರಿಗೆ ವಾಣಿನಗರದಿಂದ ನೆರವು
ಪೆರ್ಲ:ಕೇರಳದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ನೆರೆ ಸಂತ್ರಸ್ತರಿಗೆ ನೆರವು ನೀಡಲು ವಾಣಿನಗರದ ಸಂಘ ಸಂಸ್ಥೆ , ಊರ ನಾಗರಿಕರಿಂದ ಸಂಗ್ರಹಿಸಲಾದ ಅಕ್ಕಿ, ನೀರು, ದವಸ ಧಾನ್ಯ,ಬಟ್ಟೆ ಬರೆ ಮೊದಲಾಗಿ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ನೀಡಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಯಂ., ಮಾಜಿ ಸದಸ್ಯ ನರಸಿಂಹ ಪೂಜಾರಿ, ಸಿಡಿಯಸ್ ಉಪಾಧ್ಯಕ್ಷೆ ಶಶಿಕಲಾ ಕೆ., ಮಿಲ್ಲೇನಿಯಂ ಆಟ್ಸರ್್ ಮತ್ತು ಸ್ಪೋಟರ್್ ಕ್ಲಬ್ ಪದಾಧಿಕಾರಿಗಳಾದ ಪ್ರಶಾಂತ್ ಯನ್., ನವೀನ್ ಚಂದ್ರ ಕೊಲ್ಲಮಜಲು, ತಿಲಕ್ ರಾಜ್ ದೇಶಮೂಲೆ ಉಪಸ್ಥಿತರಿದ್ದರು.
...................................................................................................................................................................
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನೆರವು
ಪೆರ್ಲ:ಪ್ರಕೃತಿ ವಿಕೋಪದಿಂದ ತತ್ತರಿಸಿದ ಜನತೆಗೆ ಸಹಾಯ ಒದಗಿಸಲು ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನಿಧಿಯಿಂದ ಮೂರು ಲಕ್ಷ ರೂ. ವನ್ನು ಬ್ಯಾಂಕ್ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ, ಕಾರ್ಯದಶರ್ಿ ಪ್ರಭಾಕರ ಕೆ.ಪಿ., ಸಹಕಾರಿ ಬ್ಯಾಂಕ್ ಉಪ ನಿಭಂದಕ ಕೆ.ಜಯಚಂದ್ರನ್ ಅವರಿಗೆ ಶನಿವಾರ ಹಸ್ತಾಂತರಿಸಿದರು.
.......................................................................................................................................................................................................................................................................