ಬದಿಯಡ್ಕ ತಾಲೂಕು ಆಸ್ಪತ್ರೆ ಭಡ್ತಿ ರದ್ದು
ಬಿಜೆಪಿ ಸಹಿತ ಸಂಗ್ರಹ ಪ್ರತಿಭಟನೆ
ಬದಿಯಡ್ಕ: ಬದಿಯಡ್ಕಕ್ಕೆ ಮಂಜೂರಾಗಿದ್ದ ತಾಲೂಕು ಆಸ್ಪತ್ರೆಯನ್ನು ಬದಲಿಸಿದ ಸರಕಾರದ ನಿಧರ್ಾರವನ್ನು ಪ್ರತಿಭಟಿಸಿ ನಡೆಯುವ ಚಳವಳಿಯ ಅಂಗವಾಗಿ ಬಿಜೆಪಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಸಹಿ ಸಂಗ್ರಹ ನಡೆಸಲಾಯಿತು.
ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್ ಮುಂಭಾಗದಲ್ಲಿ ನಡೆದ ಸಹಿ ಸಂಗ್ರಹ ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಿಸಿದರು. ನೇತಾರರಾದ ಎಂ.ನಾರಾಯಣ ಭಟ್, ವಿ.ಬಾಲಕೃಷ್ಣ ಶೆಟ್ಟಿ, ಡಿ.ಶಂಕರ, ವಿಶ್ವನಾಥ ಪ್ರಭು, ರವೀಂದ್ರ ರೈ ಗೋಸಾಡ, ಪ್ರೇಮ ಕುಮಾರಿ, ಜಯಂತಿ, ಪುಷ್ಪಾ ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು.