ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಿವಿಧ ಕ್ಷೇತ್ರಗಳಲ್ಲಿ ಶ್ರಮದಾನ
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಂಬಳೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂಬಳೆ ವಲಯ, ಇವುಗಳ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದಂಗವಾಗಿ ಕುಂಬಳೆ ವಲಯ ವ್ಯಾಪ್ತಿಗೊಳಪಟ್ಟ ವಿವಿಧ ಕ್ಷೇತ್ರಗಳಲ್ಲಿ ಶ್ರಮದಾನ ಹಾಗೂ ಸ್ವಚ್ಚತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶ್ರೀ ಮಹಾವಿಷ್ಣು ದೇವಸ್ಥಾನ ಹೇರೂರು ಕುಬಣೂರು, ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಆರಿಕ್ಕಾಡಿ, ಕಾಳರ್ೆ ದೇವಸ್ಥಾನ ಆರಿಕ್ಕಾಡಿ, ಶ್ರೀ ಮಲ್ಲಿಕಾಜರ್ುನ ದೇವಸ್ಥಾನ ಆರಿಕ್ಕಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಿದೂರು, ಶ್ರೀ ಭದ್ರಕಾಳಿ ದೇವಸ್ಥಾನ ಕಳತ್ತೂರು, ಶ್ರೀ ಮಹದೇವ ಭಜನಾ ಮಂದಿರ ಕಳತ್ತೂರು, ಶ್ರೀ ನಾಗನಕಟ್ಟೆ ದೇವಿನಗರ, ಶ್ರೀ ವಿಷ್ಣುದೇವಸ್ಥಾನ ನಾರಾಯಣ ಮಂಗಲ, ಶ್ರೀ ಪಾರ್ಥಸಾರಥಿ ದೇವಸ್ಥಾನ ಮುಜಂಗಾವು, ಸರಕಾರಿ ಪ್ರಾರ್ಥಮಿಕ ಶಾಲೆ ಕುಬಣೂರು ಮೊದಲಾದ ಕಡೇಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಧಾಮರ್ಿಕ ಮುಂದಾಳುಗಳಾದ ಜಯರಾಮ ರೈ, ರಘುರಾಮ ರೈ ಕಿದೂರು, ಪ್ರಭಾಕರ ಬಂಬ್ರಾಣ, ಮಹೇಶ್ ಪುಣಿಯೂರು, ಯೋಗೀಶ್ ಮಡ್ವ, ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಮೇಲ್ವಿಚಾರಕ ಗಂಗಾಧರ ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಪಾಲ್ಗೊಂಡರು.