ಕ್ಯಾಂಪ್ಕೋ ಇನ್ ಸೇವಾದಿಂದ ರಕ್ತದಾನ ಶಿಬಿರ
ಬದಿಯಡ್ಕ: ಕ್ಯಾಂಪ್ಕೋ ಇನ್ ಸೇವಾ ವತಿಯಿಂದ ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇವರಿಂದ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ರಕ್ತದಾನ ಬದುಕಿನ ಪುಣ್ಯ ಕಾರ್ಯವಾಗಿದೆ. ರಕ್ತವೆಂಬುದು ದುಡ್ಡುಕೊಟ್ಟು ಪಡೆಯಲು ಅಸಾಧ್ಯವಾದ ವಸ್ತುವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ಪರಸ್ಪರ ಮಾನವ ಸಂಬಂಧವು ವೃದ್ಧಿಯಾಗುವುದಲ್ಲದೆ, ರಕ್ತದ ಅವಶ್ಯವಿರುವವರಿಗೆ ವರದಾನವಾಗುತ್ತದೆ ಎಂದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯತಿ ಸದಸ್ಯರುಗಳಾದ ಶಂಕರ ಡಿ., ಪ್ರೇಮ ಕುಮಾರಿ, ಜಯಂತಿ, ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಶುಭಾಶಂಸನೆಗೈದರು. ಶಿಬಿರದ ಸಂಚಾಲಕ ಶಿವರಂಜನ್ ಗುಣಾಜೆ, ಮಂಗಳೂರು ವಿಭಾಗ ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್ ಪೆರ್ಲ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಕ್ಯಾಂಪ್ಕೋ ನಿದರ್ೇಶಕರುಗಳಾದ ಸತೀಶ್ಚಂದ್ರ ಭಂಡಾರಿ ಕೋಳಾರು, ಶಂಕರನಾರಾಯಣ ಭಟ್ ಕಿದೂರು ಮತ್ತಿತರರು ಉಪಸ್ಥಿತರಿದ್ದರು.
ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ_ಓಪರೇಟಿವ್ ಮಾಕರ್ೆಟಿಂಗ್ ಸೊಸೈಟಿ ನೀಚರ್ಾಲು, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡೆರಿ ಶಾಲೆ ನೀಚರ್ಾಲು ಮತ್ತು ಪೆರಡಾಲ ಸೇವಾ ಸಹಕಾರೀ ಬ್ಯಾಂಕ್ ನೀಚರ್ಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ 40ಕ್ಕೂ ಮಿಕ್ಕ ಜನರು ರಕ್ತಾದಾನಗೈದರು. ಕ್ಯಾಂಪ್ಕೋ ನಿದರ್ೇಶಕ ಪದ್ಮರಾಜ್ ಪಟ್ಟಾಜೆ ಸ್ವಾಗತಿಸಿ, ಕ್ಯಾಂಪ್ಕೋ ನೌಕರ ದಿನೇಶ್ ಕುಂಟಿಕಾನ ವಂದಿಸಿದರು. ಕ್ಯಾಂಪ್ಕೋ ನೌಕರಾದ ಅಶ್ವಿನಿ ಪ್ರಾರ್ಥನೆಗೈದು, ಕಿಶೋರ್ ದೇವರಮೆಟ್ಟು ನಿರೂಪಿಸಿದರು.