ಗಾಡಿಗುಡ್ಡೆ : ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಮುಳ್ಳೇರಿಯ: ಗಾಡಿಗುಡ್ಡೆ ಶ್ರೀ ಭಾರತಾಂಬಾ ಬಾಲಗೋಕುಲ ಹಾಗೂ ಶ್ರೀ ಭಾರತಾಂಬಾ ಭಜನಾಮಂದಿರದ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಸೆ.2 ರಂದು ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದಲ್ಲಿ ಜರಗಲಿರುವುದು.
ಬೆಳಿಗ್ಗೆ 9 ಗಂಟೆಗೆ ದೀಪ ಪ್ರಜ್ವಲನೆ, ಧ್ವಜಾರೋಹಣ, ವಿವಿಧ ಸ್ಪಧರ್ಾ ಕಾರ್ಯಕ್ರಮಗಳು ಪ್ರಾರಂಭ. ಭಗವದ್ಗೀತೆ ಕಂಠಪಾಠ, ವಂದೇ ಮಾತರಂ, ಭಕ್ತಿಗೀತೆ, ಭಾಷಣ ಸ್ಪಧರ್ೆ, ಸಂಗೀತ ಕುಚರ್ಿ, ಕುಪ್ಪಿಗೆ ನೀರು ತುಂಬಿಸುವುದು, ಕಪ್ಪೆ ಓಟ, ನಾಣ್ಯ ಹೆಕ್ಕುವುದು, ಲಿಂಬೆ ಚಮಚ ಓಟ, ಸೂಜಿ ನೂಲು ಓಟ, ಹಗ್ಗ ಜಗ್ಗಾಟ, ಕಬಡ್ಡಿ, ಮೊಸರು ಕುಡಿಕೆ ಮೊದಲಾದ ಸ್ಪಧರ್ಾ ಕಾರ್ಯಕ್ರಮಗಳು ಪುಟಾಣಿಗಳಿಗೆ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಹಾಗೂ ಸಾರ್ವಜನಿಕ ವಿಭಾಗಗಳಾಗಿ ಜರಗಲಿರುವುದು. ಸಂಜೆ 5 ಗಂಟೆಗೆ ಸಮಾರೋಪ, ಬಹುಮಾನ ವಿತರಣೆ, 6 ರಿಂದ ಭಜನೆ, ರಾತ್ರಿ 10 ಗಂಟೆಗೆ ಮಹಾಪೂಜೆ, ಧ್ವಜಾವರೋಹಣ ಜರಗಲಿರುವುದು. ವರ್ಷಂಪ್ರತಿ ನಡೆಯುವ ಶ್ರೀ ಕೃಷ್ಣ ಶೋಭಾಯಾತ್ರೆಯನ್ನು ಬಾಲಗೋಕುಲದ ಕೇರಳ ರಾಜ್ಯ ಸಮಿತಿಯ ತೀಮರ್ಾನದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದ್ದು, ಗಾಡಿಗುಡ್ಡೆ ಭಾರತಿ ಸದನದಲ್ಲಿ ಸೇರಿದ ಸಭೆಯಲ್ಲಿ ಈ ತೀಮರ್ಾನವನ್ನು ಕೈಗೊಳ್ಳಲಾಯಿತು.