ಭಾರೀ ಗಾಳಿ: ಮನೆಗಳಿಗೆ ಹಾನಿ: ಮನೆ ಮಂದಿ ಆಸ್ಪತ್ರೆಗೆ
ಮಂಜೇಶ್ವರ: ಗುರುವಾರ ಬೀಸಿದ ಭಾರೀ ಗಾಳಿಗೆ ಹೊಸಬೆಟ್ಟು ಕಡಪ್ಪುರ ಪರಿಸರದ ಮನೆಯ ಮೇಲ್ಬಾಗ ಕುಸಿದು ಬಿದ್ದಿದ್ದು. ಮನೆಯೊಳಗಿದ್ದ ತಾಯಿ ಹಾಗೂ ಮಗು ಗಾಯಗೊಂಡಿದ್ದಾರೆ.
ಹೊಸಬೆಟ್ಟು ಕಡಪ್ಪುರ ನಿವಾಸಿ ಮನಾಫ್ ಎಂಬವರ ಪತ್ನಿ ಮರಿಯ (25) ಹಾಗು ಒಂದೂವರೆ ವರ್ಷ ಪ್ರಾಯದ ಪುತ್ರಿ ಫಾತಿಮ ಅಪಘಾತದಿಂದ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ ಬೀಸಿದ ಭಾರೀ ಗಾಳಿಗೆ ಈ ಅನಾಹುತ ಸಂಭವಿಸಿದೆ. ಮನೆಯ ಮೇಲ್ಚಾವಣಿ ಹಾಗೂ ಹೆಂಚುಗಳು ಬಹುತೇಕವಾಗಿ ಕುಸಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಪಂ. ಸದಸ್ಯ ಕೆ ಎಂ ಕೆ ಅಬ್ದುಲ್ ರಹ್ಮಾನ್ ಹಾಜಿ, ತಹಶೀಲ್ದಾರ್ ಹಾಗೂ ವಿಲೇಜ್ ಅಧಿಕಾರಿಗಳು ಬೇಟಿ ನೀಡಿದ್ದಾರೆ.
ಉದ್ಯಾವರ ಜುಮಾ ಮಸೀದಿ ರಸ್ತೆಯಲ್ಲಿರುವ ಅಬೂಬಕ್ಕರ್ ಎಂಬವರ ಮನೆಗೆ ತೆಂಗಿನ ಮರವೊಂದು ಬಿದ್ದು ಮನೆಗೆ ಭಾರೀ ಹಾನಿಯುಂಟಾಗಿದೆ. ಮನೆ ಮಂದಿ ಹೊರಗಿದ್ದ ಕಾರಣ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ