ಖ್ಯಾತ ರಂಗನಟ ಮುರಹರಿ ಪಿ. ಸಂಸ್ಮರಣೆ ನಾಳೆ
ಕಾಸರಗೋಡು: ಗಡಿನಾಡ ಕಲಾವಿದರು ಕಾಸರಗೋಡು ಇದರ ಆಶ್ರಯದಲ್ಲಿ ಆ.15 ರಂದು ಅಪರಾಹ್ನ 4 ಗಂಟೆಗೆ ಕೋಟೆಕಣಿ ರಾಮನಾಥ ಸಾಂಸ್ಕ್ರತಿಕ ಭವನದಲ್ಲಿ ಖ್ಯಾತ ರಂಗನಟ, ನಿದರ್ೇಶಕ, ನೀನಾಸಂ ಪದವೀಧರ ದಿ.ಮುರಹರಿ ಪಿ. ಸಂಸ್ಮರಣೆ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದಲ್ಲಿ ಗಡಿನಾಡ ಕಲಾವಿದರು ಸಂಸ್ಥೆಯ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸುವರು. ಮಂಗಳೂರು ಬೆಸಂಟ್ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪುರುಷೋತ್ತಮ ಭಟ್.ಕೆ. ಸಂಸ್ಮರಣಾ ಭಾಷಣ ಮಾಡುವರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಪಿ, ಗುರುಪ್ರಸಾದ್ ಕೋಟೆಕಣಿ, ಕಿರಣ್ ಕಲಾಂಜಲಿ, ರಘು ಮೀಪುಗುರಿ, ಸುರೇಶ್ ಬಟ್ಟೇಕಳ ವಕರ್ಾಡಿ ಉಪಸ್ಥಿತರಿರುವರು. ಗಡಿನಾಡ ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ದಿವಾಕರ ಪಿ.ಅಶೋಕನಗರ, ಕೋಶಾಧಿಕಾರಿ ಶ್ರೀಕಾಂತ್ ಕಾಸರಗೋಡು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಸಂಸ್ಮರಣೆ ಕಾರ್ಯಕ್ರಮದಂಗವಾಗಿ ಆಯೋಜಿಸಿದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.