ಅಂಬೇಡ್ಕರ ವಿಚಾರ ವೇದಿಕೆಯಿಂದ ಪ್ರತಿಭಾ ಪುರಸ್ಕಾರ
ಬದಿಯಡ್ಕ : ಅಂಬೇಡ್ಕರ್ ವಿಚಾರವೇದಿಕೆಯ ಆಶ್ರಯದಲ್ಲಿ ಮೊಗೇರ ಸಂಘದ ಸ್ಥಾಪಕ, ಸಂಘಟಕ ದಿ. ಈಶ್ವರ ಮಾಸ್ಟರ್ ಮಂಜೇಶ್ವರ ಅವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ., ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬದಿಯಡ್ಕದಲ್ಲಿ ಃಂಟಿಣತಂಡಿ ಜರಗಿತು.
ಅಂಬೇಡ್ಕರ್ ವಿಚಾರವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಚಾರ ವೇದಿಕೆಯ ಸಲಹೆಗಾರ ಪದ್ಮನಾಭ ಚೇನೆಕ್ಕೋಡು, ಜಿಲ್ಲಾ ಮೊಗೇರ ಸಂಘದ ಸುಧಾಕರ ಬೆಳ್ಳಿಗೆ, ದಿ. ಈಶ್ವರ ಮಾಸ್ಟರ್ರ ಮಕ್ಕಳಾದ ರವೀಂದ್ರ ಬಿ.ಎಂ. ಹಾಗೂ ಬಾಲಚಂದ್ರ ಬಿ.ಎಂ., ವಿಜಯ ಕುಮಾರ್ ಬಾರಡ್ಕ ಉಪಸ್ಥಿತರಿದ್ದು ಮಾತನಾಡಿದರು. ಅಶ್ವಿನಿ ಕೆ., ವೈಶಾಲಿ ಎಚ್., ಅಬ್ದುಲ್ ಸಮದ್ ಪ್ರತಿಭಾ ಪುರಸ್ಕಾರ ಪಡೆದುಕೊಂಡರು. ಪ್ರಕಾಶ ಎಂ.ಎಸ್. ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.