ಅಟೋ ಚಾಲಕರಿಂದ ಸಂತ್ರಸ್ಥರ ನಿಧಿಗೆ ಧನ ಸಹಾಯ ಸಮರ್ಪಣೆ
ಕುಂಬಳೆ: ಕುಂಬಳೆಯ ಅಟೋ ರಿಕ್ಷಾ ಚಾಲಕರ ಕೆ.ಎಲ್.14 ಕುಂಬಳೆ ಅಟೋ ಚಾಲಕರು ಎಂಬ ಸಂಘಟನೆ ರಾಜ್ಯದ ನೆರೆ ಸಂತ್ರಸ್ಥರ ನಿಧಿಗೆ ಆ.27 ರ ಒಂದು ದಿನದ ಪೂತರ್ಿ ಬಾಡಿಗೆ ಮೊತ್ತವನ್ನು ಸಮಪರ್ಿಸಿದರು.
ಆ.27 ರಂದು ಕುಂಬಳೆ ನಿಲ್ದಾಣದ 36 ಅಟೋ ರಿಕ್ಷಾ ಚಾಲಕರು ತಮ್ಮ ಒಂದು ದಿನದ ಬಾಡಿಗೆ ಮೊತ್ತ 29 ಸಾವಿರ ರೂ.ಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ಥರ ನಿಧಿಗೆ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಸಂತ್ರರ್ಸತ ನಿಧಿಗೆ ಮೊತ್ತವನ್ನು ಸ್ವೀಕರಿಸಿ ಮಾತನಾಡಿ, ಅತಿ ಕಡಿಮೆ ಆದಾಯದ ಅಟೋ ಚಾಲಕರು ಸಂತ್ರಸ್ಥರ ನಿಧಿಗೆ ನೀಡಿರುವ ಕೊಡುಗೆ ಮಹತ್ವದ್ದಾಗಿದ್ದು, ಇತರರಿಗೆ ಮಾದರಿ ಎಂದು ಶ್ಲಾಘಿಸಿದರು.