ಅಗಲ್ಪಾಡಿ : ಸಪ್ತಶತೀ ಪಾರಾಯಣ, ಕೃತಿ ಬಿಡುಗಡೆ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದಲ್ಲಿ ಶತಚಂಡಿಕಾ ಯಾಗದ ಪೂರ್ವಭಾವಿಯಾಗಿ ಶನಿವಾರ ಬೆಳಗ್ಗೆ ಸಪ್ತಶತೀ ಪಾರಾಯಣ ನಡೆಯಿತು. ಬೆಂಗಳೂರು ಗಿರಿನಗರ ಶ್ರೀ ಶಂಕರ ವೇದಪಾಠಶಾಲೆಯ ವೇದಮೂತರ್ಿ ಸಂಪಿಗೆ ಶ್ರೀನಿವಾಸ ಮೂತರ್ಿಯವರ ಶಿಷ್ಯವೃಂದ ಹಾಗೂ ಶ್ರೀ ಕ್ಷೇತ್ರದ ತಂತ್ರಿಯವರಾದ ನೆಕ್ರಾಜೆ ಲಕ್ಷ್ಮೀನಾರಾಯಣ `ಟ್ಟರ ಬಳಗದವರು ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ ನಡೆಯಿತು.
ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಂಗಳ ಶ್ರೀನಿವಾಸ ಭಟ್ ಹಾಗೂ ನೀಚರ್ಾಲು ರಾಮ ಭಟ್ ಸಂಪಾದಿತ ಸಂಧ್ಯಾವಂದನೆ ಮತ್ತು ನಿತ್ಯಪೂಜೆಯ ಪುಸ್ತಕವನ್ನು ಮಹಾಮಹೋಪಾಧ್ಯಾಯ ಬ್ರಹ್ಮಶ್ರೀ ಮಾಧವ ಉಪಾಧ್ಯಾಯ ಬಳ್ಳಪದವು ಹಾಗೂ ದಿ.ಖಂಡೇರಿ ಅನಂತಶಾಸ್ತ್ರಿಗಳು ರಚಿಸಿದ `ಶ್ರೀ ಅಗಲ್ಪಾಡಿ ಮಹಾತ್ಮ್ಯಮ್' ಪುಸ್ತಕವನ್ನು ವೇದಮೂತರ್ಿ ಸಂಪಿಗೆ ಶ್ರೀನಿವಾಸಮೂತರ್ಿಯವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಯಾಗ ಸಮಿತಿಯ ಗೌರವಾಧ್ಯಕ್ಷ ಉಪ್ಪಂಗಳ ಕೃಷ್ಣ ಭಟ್ ಹಾಗೂ ಯಾಗ ಸಮಿತಿಯ ಅಧ್ಯಕ್ಷ ಮಾಜಿ ವಿಧಾನಪರಿಷತ್ ಸದಸ್ಯ ಬಾಲಕೃಷ್ಣ ಭಟ್ ಕೋಳಿಕ್ಕಜೆ, ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್, ಸಂಚಾಲಕ ಎ.ಜಿ.ಶರ್ಮ, ಸೇವಾಸಮಿತಿಯ ಅಧ್ಯಕ್ಷ ರಾಜೇಶ್ ಮಜಕ್ಕಾರು ಉಪಸ್ಥಿತರಿದ್ದರು. ನಾಗರಾಜ ಉಪ್ಪಂಗಳ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀಕಾಂತ್ ಗುಲಗುಂಜಿ ನಿರೂಪಿಸಿದರು.
ಸಂಜೆ ಮಾತೆಯರು ಶ್ರೀ ಲಲಿತಾ ಸಹಸ್ರನಾಮ ಸಹಿತ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ರಾತ್ರಿ ಶ್ರೀ ಶಂಕರ ವೇದಪಾಠಶಾಲೆಯವರ ಸೇವೆಯಾಗಿ ದೀಪಾರಾಧನೆ ನಡೆಯಿತು.