ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾಥರ್ಿಗಳು
ಬದಿಯಡ್ಕ: ಓಬೇಲೆ....... ಕಂಡದ ಬೇಲೆ....... ಎಂದು ಹಾಡುತ್ತಾ ಗ್ರಾಮೀಣ ಮಹಿಳೆಯರೊಂದಿಗೆ ಶಾಲಾ ವಿದ್ಯಾಥರ್ಿಗಳು ನೇಜಿನೆಟ್ಟು ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಭತ್ತದ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಶಾಲಾ ಬಯಲು ಪ್ರವಾಸದ ಅಂಗವಾಗಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾಥರ್ಿಗಳು ಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಚೇಕರ್ೂಡ್ಲು ಗಣೇಶ್ ಭಟ್ ಅವರ ಗದ್ದೆಯಲ್ಲಿ ನೇಜಿಯನ್ನು ನೆಟ್ಟು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗಣೇಶ್ ಭಟ್ ಅವರು ವಿದ್ಯಾಥರ್ಿಗಳಿಗೆ ಭತ್ತದ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿಕಾಂತ ಕೇಸರಿ ಕಡಾರು ಜೊತೆಗಿದ್ದು ಭತ್ತವನ್ನು ಮೊಳಕೆ ಬರಿಸಿ ನೇಜಿಯನ್ನು ತಯಾರಿಸುವ ವಿಧಾನವನ್ನು ತಿಳಿಸಿದರು. ನೇಜಿಯನ್ನು ನಾಟಿಮಾಡುವಾಗ ಮುನ್ನಚ್ಚರಿಕೆವಹಿಸಬೇಕಾದ ಕ್ರಮಗಳನ್ನು ವಿವರಿಸುತ್ತಾ ಭತ್ತದ ತೆನೆಗಳು ಬರುವ ಸಂದರ್ಭದಲ್ಲಿ ವಿವಿಧ ಕಾಡುಪ್ರಾಣಿಗಳ ಉಪಟಳದಿಂದಲೂ ಬೆಳೆಗಳನ್ನು ರಕ್ಷಿಸಬೇಕಾಗಿದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು ಹಟ್ಟಿಯ ಗೊಬ್ಬರವನ್ನು ಬಳಸುವುದು ಉತ್ತಮ ಎಂದು ಅವರು ತಿಳಿಸಿದರು.
ಶಿಕ್ಷಕ ರಾಜೇಶ್ ಮಾಸ್ತರ್ ಅಗಲ್ಪಾಡಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಂಗ ಶಮರ್ಾ ಉಪ್ಪಂಗಳ, ವಿದ್ಯಾ ಟೀಚರ್ ಚೇಕರ್ೂಡ್ಲು, ನಿಶಾ ಟೀಚರ್, ಶಾಲಾ ಸಿಬ್ಬಂದಿ ನಾರಾಯಣ ಮಣಿಯಾಣಿ, ಉದಯರವಿ ಚೇಕರ್ೂಡ್ಲು ಉಪಸ್ಥಿತರಿದ್ದು ಸಹಕರಿಸಿದರು. ಚೇಕರ್ೂಡ್ಲು ಕುಟುಂಬದ ವತಿಯಿಂದ ಪಾನೀಯ ಮತ್ತು ಸಿಹಿತಿಂಡಿಯನ್ನು ಹಂಚಲಾಯಿತು.