ನೀರಿನ ಭೀತಿಯನ್ನೂ ಲೆಕ್ಕಿಸದೆ ಸಂತ್ರಸ್ತರ ಮನೆ ಮನೆಗಳಿಗೆ ನೇರವಾಗಿ ಸಾಮಾಗ್ರಿಗಳನ್ನು ತಲುಪಿಸಿದ ತಂಡ: ಜಿಲ್ಲೆಗೆ ಅಭಿಮಾನವಾದ ಅರಬ್ ರೈಡಸರ್್ : ಮುಕ್ತ ಕಂಠದಿಂದ ಪ್ರಶಂಸಿಸಿದ ಜಿಲ್ಲಾ ಪಂ. ಅಧ್ಯಕ್ಷ ಎ ಜಿ ಸಿ ಬಶೀರ್
ಮಂಜೇಶ್ವರ: ಕಳೆದ ಕೆಲವು ದಿನಗಳಿಂದ ಕೇರಳ ವರುಣನ ಅರ್ಭಟಕ್ಕೆ ಸಿಲುಕಿ ತತ್ತರಿಸುತ್ತಿದೆ. 14 ಜಿಲ್ಲೆಗಳ ಪೈಕಿ ಕೊಟ್ಟಾಯಂ ಜಿಲ್ಲೆಯ ಪಡಿಞಾರ್ ಜಿಲ್ಲೆಯ ವೈಕ್ಯಂ ಉಳ್ಳಿಲ ಎಂಬ ಸ್ಥಳದಿಂದ ಸಹಾಯಕ್ಕಾಗಿ ಬಂದ ಕರೆಗೆ ಕೇವಲ 48 ಗಂಟೆಗಳಲ್ಲಿ ಸುಮಾರು ಮೂರು ಲಕ್ಷ ರೂ. ಆಹಾರ ಬಟ್ಟೆ ಬರೆ ನೀರು ಮೊದಲಾದ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ಹೇರಿಕೊಂಡು ತೂಮಿನಾಡು ಅರಬ್ ರೈಡಸರ್್ ತಂಡ ಏಳು ಮಂದಿ ಸದಸ್ಯರು ಬಕ್ರೀದ್ ಹಬ್ಬವನ್ನು ಸಂಪೂರ್ಣವಾಗಿ ತಮ್ಮ ಕಿರಿದಾದ ಸೇವೆಯೊಂದಿಗೆ ಸಂತ್ರಸ್ತರೊಂದಿಗೆ ಆಚರಿಸಿ ಕಾಸರಗೋಡು ಜಿಲ್ಲೆಗೆ ಅಭಿಮಾನವಾಗಿದ್ದಾರೆ.
ನೆರೆ ಸಂತ್ರಸ್ತರಿಗೆ ನೆರವನ್ನು ನೀಡುತ್ತಿರುವ ಕಾಸರಗೋಡು ಜಿಲ್ಲೆಯ ಪ್ರತಿಯೊಬ್ಬನ ಸೇವೆ ಕೂಡಾ ಮಹನೀಯವಾಗಿದೆ ಅದರಲ್ಲೂ ಗಡಿ ಪ್ರದೇಶದಲ್ಲಿ ಕಾಯರ್ಾಚರಿಸುತ್ತಿರುವ ಅರಬ್ ರೈಡಸರ್್ ಕ್ಲಬ್ಬಿನ ತಂಡದ ಸದಸ್ಯರು ಸುಮಾರು ಮೂರು ಲಕ್ಷ ರೂ.ನ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ನೇರವಾಗಿ ಸಂತ್ರಸ್ತರ ಮನೆ ಮನೆಗಳಿಗೆ ತಲುಪಿಸಿ ಅವರೊಂದಿಗೆ ಈದ್ ಹಬ್ಬವನ್ನು ಆಚರಿಸಿರುವುದು ನಮ್ಮ ಜಿಲ್ಲೆಗೆ ಅಭಿಮಾನವಾಗಿರುವುದರ ಜೊತೆಗೆ ಇತರರಿಗೂ ಮಾದರಿಯಾಗಿರುವುದಾಗಿ ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಎಜಿಸಿ ಬಶೀರ್ ಅರಬ್ ರೈಡಸರ್್ ತಂಡವನ್ನು ಮುಕ್ತಕಂಠದಿಂದ ಪ್ರಶಂಶಿಸಿದ್ದಾರೆ.
ವಾಹನಗಳಲ್ಲಿ ಸಾಗುವಾಗ ನೀರು ತುಂಬಿಕೊಂಡಿರುವ ರಸ್ತೆಗಳಲ್ಲಿ ಸಾಹಸಮಯವಾದ ಜೀವ ಕಾರುಣ್ಯವನ್ನು ತಂಡ ಸಮಪರ್ಿಸಿರುವುದು ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಅರಬ್ ರೈಡಸರ್್ ತಂಡ ನಡೆಸಿದ ಸೇವೆಗಳಿಗೆ ಪ್ರಶಂಸೆಗಳ ಪೂರವೇ ಹರಿದು ಬರುತ್ತಾ ಇದೆ.
ಕೊಟ್ಟಾಯಂ ಜಿಲ್ಲೆಯ ತಲಯಾಝಂ ಗ್ರಾ. ಪಂ. ವ್ಯಾಪ್ತಿಯ ಉಳ್ಳಿಲ, ಕುಟ್ಟಂ, ವೆಳ್ಳಿಯಾಡ್, ತೋಟಗಂ, ಇಡಯಾಝಂ ಮೊದಲಾದ ಸ್ಥಳಗಳಲ್ಲಿ ಇಡುಕ್ಕಿ ಜಿಲ್ಲೆಯ ಅನೆಕಟ್ಟಿನಿಂದ ಹರಿದು ಬಂದ ನೀರಿನಿಂದ ಈ ಪ್ರದೇಶಗಳೆಲ್ಲಾ ಪ್ರಳಯವನ್ನು ಎದುರಸುವಂತಾಗಿತ್ತು. ಒಳ ಪ್ರದೇಶವಾದ ಗ್ರಾಮಗಳಲ್ಲಿ ಇರುವ ಈ ಕುಟುಂಬಗಳಿಗೆ ಸರಿಯಾದ ರೀತಿಯ ಯಾವುದೇ ಸಹಾಯಗಳು ಲಭಿಸಿರಲಿಲ್ಲ. ಈ ನಿಟ್ಟಿನಲ್ಲಿ ಅರಬ್ ರೈಡಸರ್್ ತಂಡ ಕೊಂಡು ಹೋದ ಸಾಮಾಗ್ರಿಗಳನ್ನು ಇಲ್ಲಿಯ ಕುಟುಂಬಗಳಿಗೆ ಸ್ವಯಂ ಸೇವಕರು ವಿತರಿಸಿ ಮಾದರಿಯಾಗಿದ್ದಾರೆ. ವಾಹನ ಸಾಗದ ಸ್ಥಳದಲ್ಲಿ ಈಜಿಕೊಂಡು ಹೋಗಿ ನೇರವಾಗಿ ಮನೆಗಳಿಗೆ ಸಾಮಾಗ್ರಿಗಳನ್ನು ತಲಪಿಸಿರುವುದು ಅಲ್ಲಿಯ ಸ್ಥಳೀಯವಾಸಿಗಳ ಪ್ರಶಂಸೆಗೆ ಪಾತ್ರವಾಗಿದೆ.
ನಗರ ಪ್ರದೇಶಗಳಲ್ಲಿರುವ ಶಿಬಿರಗಳಿಗೆ ಹಿರಿದಾದ ರೀತಿಯಲ್ಲಿ ಸಾಮಾಗ್ರಿಗಳು ತಲುಪುತಿದ್ದರೂ ಒಳ ಪ್ರದೇಶದಲ್ಲಿರುವ ಗ್ರಾಮಗಳಿಗೆ ಸಹಾಯಗಳು ಲಭಿಸುತ್ತಿಲ್ಲವೆನ್ನುವ ಆರೋಪ ಕೇಳಿ ಬಂದಿರುವುದಾಗಿ ಅಲ್ಲಿಗೆ ತೆರಳಿದ ತಂಡದೊಂದಿಗೆ ಊರವರು ಪ್ರತಿಕ್ರೀಯಿಸಿದ್ದಾರೆ.
ಸಾಮಾಗ್ರಿಗಳನ್ನು ಹೇರಿಕೊಂಡು ಹೋದ ಅರಬ್ ರೈಡಸರ್್ ತಂಡದ ಸ್ವಯಂ ಸೇವಕರು ಗುರುವಾರ ಬೆಳಿಗ್ಗೆ ತೂಮಿನಾಡಿಗೆ ಬಂದಿಳಿದಿದ್ದಾರೆ. ಆ ಗ್ರಾಮಗಳಿಗೆ ಎಷ್ಟೇ ಸಹಾಯಗಳನ್ನು ನೀಡಿದರೂ ಸಾಕಾಗಲಿಕ್ಕಿಲ್ಲವೆಂದು ಹೇಳುತ್ತಿರುವ ಅರಬ್ ರೈಡಸರ್್ ತಂಡ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಿಟ್ ಗಳನ್ನು ತಲಪಿಸುವ ಬಗ್ಗೆ ಯೋಚಿಸುತ್ತಾ ಇರುವುದಾಗಿ ಪದಾಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೋಟ್ಸ್:
ನೆರೆ ಸಂತ್ರಸ್ತರಿಗೆ ನೆರವನ್ನು ನೀಡುತ್ತಿರುವ ಕಾಸರಗೋಡು ಜಿಲ್ಲೆಯ ಪ್ರತಿಯೊಬ್ಬನ ಸೇವೆ ಕೂಡಾ ಮಹನೀಯವಾಗಿದೆ ಅದರಲ್ಲೂ ಗಡಿ ಪ್ರದೇಶದಲ್ಲಿ ಕಾಯರ್ಾಚರಿಸುತ್ತಿರುವ ಅರಬ್ ರೈಡಸರ್್ ಕ್ಲಬ್ಬಿನ ತಂಡದ ಸದಸ್ಯರು ಸುಮಾರು ಮೂರು ಲಕ್ಷ ರೂ.ನ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ನೇರವಾಗಿ ಐನೂರು ಕಿಲೋ ಮೀಟರ್ ದೂರದ ಸಂತ್ರಸ್ತರ ಮನೆ ಮನೆಗಳಿಗೆ ತಲುಪಿಸಿಸಿ ಅವರೊಂದಿಗೆ ಈದ್ ಹಬ್ಬವನ್ನು ಆಚರಿಸಿರುವುದು ನಮ್ಮ ಜಿಲ್ಲೆಗೆ ಅಭಿಮಾನವಾಗಿರುವುದರ ಜೊತೆಗೆ ಇತರರಿಗೂ ಮಾದರಿಯಾಗಿದೆ.