ದೇಹದಾನ
ಕುಂಬಳೆ : ಸದಾ ನಗುಮುಖದಿಂದ ಎಲ್ಲರಲ್ಲೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ವ್ಯಕ್ತಿಯೋರ್ವ ಜೀವಹೋದ ಮೇಲೂ ಈ ನಶ್ವರವಾದ ದೇಹ ಪರೋಪಕಾರಕ್ಕೆ ಲಭ್ಯವಾಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಮನದಿಂಗಿತವನ್ನು ಕುಟುಂಬಸ್ಥರು ಪೂರೈಸಿರುವುದು ಪ್ರಶಂಸನೀಯವಾಗಿದೆ.
ಬದಿಯಡ್ಕ ಸಮೀಪ ಕಾನತ್ತಿಲದಲ್ಲಿ ಅನೇಕ ವರ್ಷಗಳ ಕಾಲ ವಾಸವಾಗಿದ್ದ ಪರಮೇಶ್ವರ ಭಟ್ (84) ಭಾನುವಾರ ನಿಧನರಾದರು. ಕಾನತ್ತಿಲದಲ್ಲಿ ಕೃಷಿಯನ್ನು ಮಾಡಿಕೊಂಡಿದ್ದ ಅವರು ಕೊನೆಕ್ಷಣದಲ್ಲಿ ತಮ್ಮ ಕುಟುಂಬದೊಂದಿಗೆ ಕುಂಬಳೆ ಕೃಷ್ಣನಗರದಲ್ಲಿ ವಾಸಿಸುತ್ತಿದ್ದರು.
ಮೃತರ ಮನದಿಂಗಿತದಂತೆ ದೇಹವನ್ನು ಮಂಗಳೂರು ದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನಮಾಡಲಾಯಿತು. ಪತ್ನಿ ಲಲಿತಾ ಕೆ., ಪುತ್ರ ಮಹಾಗಣೇಶ ಕೆ., ಪುತ್ರಿ ಕೀತರ್ಿ, ಸೊಸೆ ಶ್ರೀಪ್ರಿಯಾ ಯು., ಅಳಿಯ ಶ್ಯಾಮಸುಂದರ್ ಎಂ., ಮೊಮ್ಮಗ ಅನುರಾಗ್ ಎಂ. ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸಾವಿನಲ್ಲೂ ಆದರ್ಶಮೆರೆದ ಇಂತಹ ವ್ಯಕ್ತಿಗಳು ಬಲು ಅಪರೂಪವಾಗಿದೆ.
ಕೋಟ್ಸ್:
ಹತ್ತು ಜನರಿಗೆ ಉಪಕಾರಕ್ಕಾಗಿ ಈ ದೇಹ ಬಳಕೆಯಾಗಬೇಕು ಎಂದು ತಂದೆಯವರು ಹೇಳಿದ ಪ್ರಕಾರ ನಾವು ದೇಹವನ್ನು ದಾನ ಮಾಡಲು ತೀಮರ್ಾನಿಸಿದೆವು. ತನ್ಮೂಲಕ ಅವರ ಆತ್ಮವು ಪರಮಾತ್ಮನಲ್ಲಿ ಸಾಯುಜ್ಯವನ್ನು ಹೊಂದಲಿ ಎಂಬುದೇ ನಮ್ಮ ಪ್ರಾರ್ಥನೆ - ಮಹಾಗಣೇಶ ಕೆ. ಕಾನತ್ತಿಲ (ಬ್ಯಾಂಕ್ ಉದ್ಯೋಗಿ)