ಅಮ್ಮಂಗೋಡು : ಶ್ರೀ ವರಮಹಾಲಕ್ಷ್ಮೀ ಪೂಜೆ
ಮುಳ್ಳೇರಿಯ: ಮುಳಿಯಾರಿನ ಅಮ್ಮಂಗೋಡು ಶ್ರೀ ಮಹಾವಿಷ್ಣುಮೂತರ್ಿ ದೈವಸ್ಥಾನ ಸನ್ನಿಧಿಯಲ್ಲಿ ಶ್ರೀ ಮಹಾವಿಷ್ಣುಮೂತರ್ಿ ಮಹಿಳಾ ಸಂಘದ ವತಿಯಿಂದ ವ್ರತಾಚರಣೆಯೊಂದಿಗೆ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ಸಭಾ ಕಾರ್ಯಕ್ರಮ ಶುಕ್ರವಾರ ಜರಗಿತು.
ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಪ್ರೇಮಾ ಗೋಕುಲದಾಸ್ ಆರಿಕ್ಕಾಡಿ ಕುಂಬಳೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣ್ಯ ವ್ಯಕ್ತಿಗಳಾದ ಗೋವಿಂದ ಬಳ್ಳಮೂಲೆ, ರವಿ ಭಟ್ ಕಡುಮನೆ ಕುಂಬಳೆ ಭಾಗವಹಿಸಿ ವೈದಿಕ ಆಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ಐಕ್ಯವೇದಿ ಕಾರ್ಯದಶರ್ಿ ರಾಜನ್ ಮುಳಿಯಾರ್ ಮತ್ತು ವಾಮನ ಆಚಾರ್ಯ ಬೋವಿಕ್ಕಾನ ಪಾಲ್ಗೊಂಡಿದ್ದರು. ಜ್ಯೋತಿ ವಿನೋದ್ ಸ್ವಾಗತಿಸಿ, ರಾಣಿ ಗಣೇಶ್ ವಂದಿಸಿದರು. ತಾರಾ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.