ಉಕ್ಕಿಹರಿಯುತ್ತಿರುವ ಪಯಸ್ವಿನಿ:
ಮುಳ್ಳೇರಿಯ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಯಸ್ವಿನಿ ನದಿಯು ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪುತ್ತಿದೆ. ಪರಪ್ಪ ಪ್ರದೇಶದಲ್ಲಿ ನದಿಯಲ್ಲಿ ತುಂಬಿದ ನೀರು ಸಮೀಪದಲ್ಲೇ ಇರುವ ಕಾಸರಗೋಡು- ಜಾಲ್ಸೂರು ರಸ್ತೆಯು ನೀರಿನಿಂದ ಅವೃತ್ತವಾಗಿದೆ.
ಕೊಟ್ಯಾಡಿ-ಅಡೂರು ಸಂಪಕರ್ಿಸುವ ಪಳ್ಳಂಗೋಡು ಸೇತುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪುತ್ತಿದೆ.