ಉದ್ಯಾವರ ಬಿ ಎಸ್ ನಗರದಲ್ಲಿ ಜೀವ ಕಾರುಣ್ಯ ಚಟುವಟಿಕೆಯ ಕಚೇರಿ ಲೋಕಾರ್ಪಣೆ
ಮಂಜೇಶ್ವರ: ಉದ್ಯಾವರ ಬಿ ಎಸ್ ನಗರ ಕೇಂದ್ರೀಕರಿಸಿ ಇಲ್ಲಿನ ಯುವಕರು ಕಳೆದ ಹಲವಾರು ವರ್ಷಗಳಿಂದ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಯ ಹಸ್ತವನ್ನು ನೀಡುವುದು, ರೋಗಿಗಳಿಗೆ ಬೇಕಾದ ಆಥರ್ಿಕ ನೆರವನ್ನು ನೀಡುವುದು ಸೇರಿದಂತೆ ಹತ್ತು ಹಲವಾರು ಜೀವ ಕಾರುಣ್ಯ ಚಟುವಟಿಗಳಿಗೆ ಸ್ಪಂಧಿಸುತ್ತಿರುವ ಯುವಕರು ಒಗ್ಗಟ್ಟಾಗಿ ಸ್ವಂತವಾಗಿ ಒಂದು ಕಟ್ಟಡವನ್ನು ನಿಮರ್ಿಸಿ ಜೀವ ಕಾರುಣ್ಯ ಚಟುವಟಿಕೆಗೆ ಕೇಂದ್ರವನ್ನು ಸ್ಥಾಪಿಸಿ ಭಾನುವಾರ ಮಂಜೇಶ್ವರ ಗ್ರಾ. ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಎ ಮುಕ್ತಾರ್ ಲೋಕಾರಪಣೆಗೈದರು.
ಬಳಿಕ ಮಾತನಾಡಿದ ಅವರು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರಸ್ಥುತ ಬಿ ಎಸ್ ನಗರದ ಯುವಕರ ಸಂಘಟನೆಯು ಕ್ರಿಯಾಶೀಲ ಸದಸ್ಯರುಗಳನ್ನು ಹೊಂದಿ ಕೊಂಡು ಕಾಯರ್ಾಚರಿಸುತ್ತಿರುವುದು ನಮ್ಮ ನಾಡಿಗೆ ಹೆಮ್ಮೆಯ ವಿಷಯವೆಂದು ಹೇಳಿ ಶುಭವನ್ನು ಹಾರೈಸಿದರು.
ಕಳೆದ ಮೂರು ವರ್ಷಗಳಿಂದ ಈ ಚ್ಯಾರಿಟಿ ಸಂಘಟನೆಯು ಸಾಮಾಜಿಕ ಜಾಲ ತಾಣಗಳ ಮೂಲಕ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. ಜೀವ ಕಾರೂಣ್ಯ ಚಟುವಟಿಕೆಗಳನ್ನು ಇನಷ್ಟು ಬಲಗೊಳಿಸಲು ಹಾಗೂ ಇತರ ಪ್ರದೇಶಗಳಿಗೂ ಈ ಸಂಘಟನೆಯ ಸಹಾಯ ಹಸ್ತ ತಲುಪುವ ಉದ್ದೇಶದಿಂದ ನೂತನ ಕಚೇರಿಯನ್ನು ಸ್ಥಾಪಿಸಿರುವುದಾಗಿ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಈ ಸಂದರ್ಭ ಶರೀಫ್ ನಾಸರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಸರ್ ಸಹದಿ ಪ್ರಾರ್ಥಣೆ ನಡೆಸಿದರು. ಸಾಕಿರ್ ಝಂ ಝಂ, ಝಕರಿಯ್ಯ ಉದ್ಯಾವರ, ಅಬ್ದುಲ್ ರಹ್ಮಾನ್ ಪುತ್ತುಬಾವು, ಅಶ್ರಫ್, ಉಮ್ಮರ್, ಶಫೀಕ್. ನಿಝಾಂ, ಮೊಹಮ್ಮದ್ ಸಾದಾತ್ ಖತ್ತರ್ ಮೊದಲಾದವರು ಮಾತನಾಡಿದರು.