ವಿವಿಧೆಡೆ ನಾಗರ ಪಂಚಮಿ
ಸಮರಸ ಚಿತ್ರಗಳು:
ಕಾಸರಗೋಡು: ಜಿಲ್ಲೆಯ ವಿವಿಧೆಡೆ ಬುಧವಾರ ಆಚರಿಸಲ್ಪಟ್ಟ ನಾಗರ ಪಂಚಮಿ ಹಬ್ಬದ ಚಿತ್ರಗಳ ವಿವರಗಳು:
ಕಾಸರಗೋಡು: ಕಾಸರಗೋಡು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ನಾಗರಾಜ ಕಟ್ಟೆಯಲ್ಲಿ ನಾಗರ ಪಂಚಮಿ ಅಂಗವಾಗಿ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ವಿಶೇಷ ಪೂಜೆ ಮೊದಲಾದವು ನಡೆಯಿತು.
..................................................................................................................................
ಕಾಸರಗೋಡು: ನಗರದ ಎಸ್.ವಿ.ಟಿ. ರಸ್ತೆಯಲ್ಲಿರುವ ನಾಗನಕಟ್ಟೆಗೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ವಿಶೇಷ ಪೂಜೆ ನಡೆಯಿತು.
......................................................................................................................................
ಕಾಸರಗೋಡು: ನಗರದ ನೆಲ್ಲಿಕುಂಜೆಯ ಶ್ರೀ ಕೋಮರಾಡಿ ದೈವಸ್ಥಾನದಲ್ಲಿ ನಾಗನಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕ ಮೊದಲಾದವು ನಡೆಯಿತು.
.........................................................................................................................................
ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ನಾಗರಪಂಚಮಿ ಜರಗಿತು. ಬೆಳಗ್ಗೆ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ, ನಾಗನಕಟ್ಟೆಯಲ್ಲಿ ಹಾಲು ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ ಶ್ರೀ ಮಹಾದೇವರಿಗೆ ಮಂಗಳಾರತಿ, ಪ್ರಸಾದ ಭೋಜನ, ಮೀಯಪದವು ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ಅತಿಕಾಯ ಮೋಕ್ಷ ಎಂಬ ಪೌರಾಣಿಕ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು.
...............................................................................................................................................
ಕಾಸರಗೋಡು: ಕಾಸರಗೋಡು ನಗರದ ನಾಗರಕಟ್ಟೆಯಲ್ಲಿ ನಾಗರಪಂಚಮಿಯಂಗವಾಗಿ ಪುರೋಹಿತ ಗೋಪಾಲಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಾಗತಂಬಿಲ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ವಿಶೇಷ ಪೂಜೆ, ವಿಶೇಷ ಸೇವೆಗಳು ಜರಗಿತು.
..............................................................................................................................................................................................................................................................