ಸಂತ್ರಸ್ಥರಿಗೆ ನೆರವಾದ ವಿದ್ಯಾಥರ್ಿಗಳು ಹಾಗೂ ನಾಗರಿಕರು
ಉಪ್ಪಳ: ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪೈವಳಿಕೆ(ಕಾಯರ್ಕಟ್ಟೆ) ಶಾಲಾ ವತಿಯಿಂದ ರಾಜ್ಯದ ವಯನಾಡು ಜಿಲ್ಲೆಯ ಮಳೆ ಸಂತ್ರಸ್ಥರ ಪರಿಹಾರ ನೀದಿಗೆ ಗುರುವಾರ ಸಹಾಯ ನಿಧಿ ಹಸ್ತಾಂತರ ನಡೆಯಿತು.
ಸಮಾರಂಭದಲ್ಲಿ 16 ಕ್ವಿಂಟಾಲ್ ಅಕ್ಕಿ, ಬಟ್ಟೆಬರೆ ಸಹಿತ ವಿವಿಧ ನಿತ್ಯೋಪಯೋಗಿ ಸಾಮಗ್ರಿಗಳನ್ನು ಶಾಲಾ ಪ್ರಾಂಶುಪಾಲ ಕೆ.ಕುಂಞಿಕೃಷ್ಣನ್ ಅವರು ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಶಾಲಾ ಸೌಹಾರ್ಧ ಕ್ಲಬ್, ಕ್ಯಾರಿಯರ್ ಗೈಡ್, ಶಿಶು ಸಂರಕ್ಷಣಾ ಸಮಿತಿ, ಕಿರಿಯ ಪ್ರಾಥಮಿಕ ಶಾಲೆ, ಮೊಹಲ್ಲಾ ಸಮಿತಿ ಕಾಯರ್ಕಟ್ಟೆ, ಮುನ್ನಾ ಫ್ರೆಂಡ್ಸ್ ಕ್ಲಬ್ ಹಾಗೂ ಅಲ್ಮದದ ಕ್ಲಬ್ ಸ್ವಯಂ ಪ್ರೇರಿತರಾಗಿ ಸಂತ್ರಸ್ಥ ನಿಧಿಗೆ ಕೈಜೋಡಿಸಿದರು.
ಸರಳ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ, ಉಪಾಧ್ಯಕ್ಷ ಅಹಮ್ಮದಾಲಿ ಕಡೆಂಕೋಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರೂ, ಮೊಹಲ್ಲಾ ಸಮಿತಿ ಸದಸ್ಯ ಅಝೀಜ್ ಕಳಾಯಿ, ಸೌಹಾರ್ಧ ಕ್ಲಬ್ ಸಂಯೋಜಕಿ ಬೇಬಿ ಟೀಚರ್, ಸಂಯೋಜಕ ಅಬ್ದುಲ್ ರಝಾಕ್, ಇಮಾಂ ಫಾರೂಕ್ ಬಾಖವಿ, ಹೈಯರ್ ಸೆಕೆಂಡರಿ ವಿಭಾಗದ ಪ್ರಾಧ್ಯಾಪಕ ಸುರೇಶ್ ಕೆ, ನಾರಾಯನನ್, ಬಾಬುರಾಜ್, ರಾಜೇಂದ್ರಕುಮಾರ್, ಫ್ರಿನ್ಸ್, ಕಿರಿಯ ಪ್ರಾಥಮಿಕ ಶಾಲೆಯ ಇಸ್ಹಾಕ್, ಹೈಸ್ಕೂಲು ವಿಭಾಗದ ಜಸೀನ, ಮೋನಿಷಾ, ಸಬಿತ, ಕೌನ್ಸಿಲರ್ ಅನಿತ, ಕ್ಲಬ್ ಸದಸ್ಯರು ಹಾಗೂ ಶಾಲಾ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾಥರ್ಿಗಳು, ಶಿಕ್ಷಕರು-ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಸಂತ್ರಸ್ಥರಿಗೆ ನೆರವಾಗಿ ನಿತ್ಯೋಪಯೋಗಿ ಸಾಮಗ್ರಿಗಳ ಸಹಿತ ಅಕ್ಕಿ ಸಂಗ್ರಹಿಸಿ ವಿತರಿಸಿದ್ದು ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು.