ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ರಿಸ್ಕ್ ಫಂಡ್ ವಿತರಣೆ
ಮಂಜೇಶ್ವರ: ಕೇರಳ ಸರಕಾರದ ರಿಸ್ಕ್ ಫಂಡ್ ಯೋಜನೆ ಪ್ರಕಾರ ಸದಸ್ಯರು ಬ್ಯಾಂಕ್ನಿಂದ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿದ್ದು, ಸಾಲದ ಅವಧಿಯೊಳಗೆ ಗತಿಸಿದರೆ ಅಂತಹವರ ಸಾಲವನ್ನು ಸರಕಾರದಿಂದ ಕೊಡಲ್ಪಟ್ಟ ರಿಸ್ಕ್ ಫಂಡ್ ಮೂಲಕ ಋಣಮುಕ್ತಗೊಳಿಸಲಾಗುವುದು.
ಈ ನಿಯಮದಂತೆ ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ಸಾಲ ತೆಗೆದ ಆನಂದ ತಚ್ಚಿರೆಪದವು ಅವರ ವಾರಿಸುದಾರರಾದ ಗುಲಾಬಿ ಅವರಿಗೆ ಸಾಲದ ಮೊತ್ತವಾದ 53949 ರೂ. ಮತ್ತು ಫ್ರಾನ್ಸಿಸ್ ತೆಲಿಸ್ ದೈಗೋಳಿ ಅವರ ವಾರಿಸುದಾರರಾದ ಗ್ರೆಟ್ಟಾ ಅವರಿಗೆ ಸಾಲದ ಮೊತ್ತವಾದ 55979 ರೂ.ಯನ್ನು ಬ್ಯಾಂಕ್ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅವರು ಋಣಮುಕ್ತಗೊಳಿಸಿ ರಶೀದಿಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಾರಾಯಣ ತುಂಗ, ನಿದರ್ೇಶಕರಾದ ದಿವಾಕರ್, ಗಣೇಶ್, ಅಬ್ದುಲ್ಲ, ಮಾಲಾ ನಾಯ್ಕ್ ಮತ್ತು ಕಾರ್ಯದಶರ್ಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.