ರಾಮಚರಿತ ಸತ್ಸಂಗ ಆ.5 ರಿಂದ
ಬದಿಯಡ್ಕ : ಆರೋಗ್ಯವಂತ ವ್ಯಕ್ತಿ, ಸಮೃದ್ಧ ಗ್ರಾಮದ ಉದ್ದೇಶವಿರಿಸಿ ನಡೆಸಿದ ಪರಿಕ್ರಮ ಯಾತ್ರೆಯ ಮುಂದುವರಿದ ಕಾರ್ಯಕ್ರಮವಾಗಿ ಕಕರ್ಾಟಕದಲ್ಲಿ ರಾಮತಾರಕ ಜಪಯಜ್ಞ ಹಾಗೂ ರಾಮಚರಿತ ಸತ್ಸಂಗವನ್ನು ಸೀಮೆಯ ಕ್ಷೇತ್ರ, ಮಂದಿರ, ಮನೆಗಳಲ್ಲಿ ನಡೆಸಲು ತೀಮರ್ಾನಿಸಲಾಗಿರುವುದರ ಹಿನ್ನೆಲೆಯಲ್ಲಿ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಭಾಭವನದಲ್ಲಿ ರಾಮಾಯಣ ಮಾಸಾಚರಣೆ ಕಾರ್ಯಕ್ರಮವು ಆಗಸ್ಟ್ 5ರಿಂದ 8ರ ತನಕ ನಡೆಯಲಿರುವುದು.
ಪ್ರತೀ ದಿನ ಸಂಜೆ 7ರಿಂದ 8.30ರ ತನಕ ನಡೆಯಲಿರುವ ಕಾರ್ಯಕ್ರಮವನ್ನು ಆ. 5ರಂದು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ದೀಪಜ್ವಲನೆಗೈದು ಉದ್ಘಾಟಿಸಲಿರುವರು. ಸೀತಾರಾಮ ಭಟ್ ಮುಂಗಿಲ ಸತ್ಸಂಗ ನಡೆಸಿಕೊಡಲಿರುವರು. ಆಗಸ್ಟ್ 6ರಂದು ಅಗಲ್ಪಾಡಿ ಯಾದವ ಸೇವಾ ಸಂಘದ ಅಧ್ಯಕ್ಷ ಕುಂಞಿರಾಮ (ನಾರಾಯಣ)ಮಣಿಯಾಣಿ ಮಾರ್ಪನಡ್ಕ ದೀಪಜ್ವಲನೆಗೈಯಲಿರುವರು. ಅಗಲ್ಪಾಡಿ ಶಾಲೆಯ ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ ಸತ್ಸಂಗ ನಡೆಸಿಕೊಡಲಿರುವರು. ಆಗಸ್ಟ್ 7ರಂದು ಅಗಲ್ಪಾಡಿ ಯಾದವ ಸೇವಾ ಸಂಘದ ರಕ್ಷಾಧಿಕಾರಿ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು ದೀಪಜ್ವಲನೆಗೈಯಲಿರುವರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪ್ರ.ಕಾರ್ಯದಶರ್ಿ ರಮೇಶ ಕೃಷ್ಣ ಪದ್ಮಾರು ನಿರ್ವಹಣೆಯಲ್ಲಿ ಸಂಪೂರ್ಣ ರಾಮಾಯಣ ರಸಪ್ರಶ್ನೆ ಕಾರ್ಯಕ್ರಮ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ನಡೆಯಲಿರುವುದು. ಆಗಸ್ಟ್ 8ರಂದು ಬುಧವಾರ ಸಾಯಂಕಾಲ 6.30ರಿಂದ ಭಜನೆ ನಡೆಯಲಿದೆ.