ಅಬರ್ುದ ಬಾಧಿತಳಿಗೆ ಕೆವಿವಿಇಎಸ್ ನೆರವು
ಪೆರ್ಲ: ಪೆರ್ಲದಲ್ಲಿ ಹುಟ್ಟಿ ಬೆಳೆದ ಜಯಲಕ್ಷ್ಮಿಯ ಚಿಕಿತ್ಸೆ ನೆರವಿಗಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕದಿಂದ ಧನಸಹಾಯವನ್ನು ನೀಡಲಾಯಿತು.
ಸಮಿತಿಯ ಅಧ್ಯಕ್ಷ ಬಿ.ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದಶರ್ಿ ಟಿ.ಬಾಲಕೃಷ್ಣ ಭಟ್, ಕೋಶಾಧಿಕಾರಿ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಕಾರುಣ್ಯ ಬಸ್ ಯಾತ್ರೆ ಪೆರ್ಲಕ್ಕೆ ತಲುಪಿದಾಗ ಹಸ್ತಾಂತರಿಸಲಾಯಿತು.
ವ್ಯಾಪಾರಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ವ್ಯಾಪಾರಿ ಸದಸ್ಯರುಗಳಾದ ಟಿ.ಪ್ರಸಾದ್, ರಾಮ ಭಟ್, ಬಶೀರ್, ಜೆರಾಲ್ಡ್ ಡಿ'ಸೋಜ, ಅಮೃತ ಡಿ'ಸೋಜ, ಜಯದೇವ ಬಾಳಿಗೆ ಮೊದಲಾದವರು ಉಪಸ್ಥಿತರಿದ್ದರು.