ಕಳತ್ತೂರು ಚಂಡೀಕಾದೇವಿ ಕ್ಷೇತ್ರದಲ್ಲಿ ನಾಗರ ಪಂಚಮಿ
ಕುಂಬಳೆ: ಕಳತ್ತೂರು ಶ್ರೀ ಚಂಡೀಕಾದೇವಿ ಕ್ಷೇತ್ರದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ಹಾಲಿನ ಅಭಿಷೇಕ, ಸಿಯಾಳ ಅಭಿಷೇಕ, ತುಪ್ಪ ಅಭಿಷೇಕ, ನಡೆಯಲಿದೆ. ಬುಧವಾರ ಬೆಳಿಗ್ಗೆ 8.30ಕ್ಕೆ ಅಭಿಷೇಕ ಪ್ರಾರಂಭವಾಗಲಿದ್ದು 11.30ಕ್ಕೆ ನಾಗನಿಗೆ ವಿಶೇಷ ಪೂಜೆ ನಾಗತಂಬಿಲ, ಪ್ರಸಾದ ವಿತರಣೆ ನಡೆಯಲಿದೆ. ನಂತರ ಚಂಡೀಕಾದೇವಿಗೆ ಮಧ್ಯಾಹ್ನದ ಪೂಜೆ, ಪ್ರಸಾದ ವಿತರಣೆ ,ಅನ್ನದಾನ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ನಾಗದೇವರ ಕೃಪೆಗೆ ಪಾತ್ರಾರಾಗಬೇಕು ಎಂಬುದಾಗಿ ಕ್ಷೇತ್ರದ ಶ್ರೀ ರಾಜೇಶ್ ಸ್ವಾಮೀಜಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.