ಎಂಡೋಸಂತ್ರಸ್ತರು, ಆಶ್ರಿತರಿಗೆ ಉದ್ಯೋಗ ಮೀಸಲಾತಿಗೆ ಶಿಫಾರಸು
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ದುಡಿದು ಸಂಪಾದನೆ ಮಾಡಲು ಸಾಧ್ಯವಾಗದೇ ಇರುವ ಸಾಧ್ಯತೆ ಇದ್ದಲ್ಲಿ ಅವರ ಬದಲು ಕುಟುಂಬದ ಓರ್ವ ಸದಸ್ಯರಿಗೆ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ರಾಜ್ಯ ತೋಟಗಾರಿಕಾ ನಿಗಮದ ಕಾಸರಗೋಡು ಜಿಲ್ಲಾ ಎಸ್ಟೇಟ್ನಲ್ಲಿ ಉದ್ಯೋಗ ನೀಡಬೇಕೆಂದು ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ನಡೆಸಲಾದ ಅಧ್ಯಯನ ವರದಿಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.
ಇದರಂತೆ ತೋಟಗಾರಿಕಾ ನಿಗಮದ ಕಾಸರಗೋಡು ಜಿಲ್ಲಾ ಘಟಕದಲ್ಲಿ ನಡೆಸಲಾಗುವ ನೇಮಕಾತಿಯಲ್ಲಿ ಶೇ.25 ರಷ್ಟನ್ನು ಎಂಡೋಸಲ್ಫಾನ್ ಸಂತ್ರಸ್ತರು ಅಥವಾ ಅವರ ಆಶ್ರಿತರಿಗೆ ಮೀಸಲಿರಿಸುವಂತೆಯೂ ಶಿಫಾರಸು ವರದಿಯಲ್ಲಿ ತಿಳಿಸಲಾಗಿದೆ.