ಏತಡ್ಕ ಶಾಲಾ ಶತಮಾನೋತ್ಸವ ಸಭೆ; ಮಾಹಿತಿ ಪತ್ರ ಬಿಡುಗಡೆ
ಪೆರ್ಲ: ಕಾಸರಗೋಡು ಜಿಲ್ಲೆಯ ಅತ್ಯಂತ ಪ್ರಾಚೀನ ಶಾಲೆಗಳಲ್ಲಿ ಒಂದಾದ ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದ್ದು, ಭಾನುವಾರ ಶತಮಾನೋತ್ಸವ ಸಮಿತಿ ಸಭೆ ಹಾಗೂ ಮಾಹಿತಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಶಾಲೆಯಲ್ಲಿ ಕಲಿತ ವಿದ್ಯಾಥರ್ಿಗಳು ಸಮಾಜದ ನಾನಾ ಮಜಲಿಗಳಲ್ಲಿ ಅನನ್ಯ ಸಾಧನೆಗೈದಿದ್ದಾರೆ.ವಿದ್ಯಾಥರ್ಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ, ಸೇವಾ ನಿರತ ಅಧ್ಯಾಪಕ ಸಿಬ್ಬಂದಿಗಳು ಇದ್ದಾರೆ.2018ರ ದಶಂಬರ ಕೊನೆಯವಾರ ಶತಮಾನೋತ್ಸವ ಸಮಾರಂಭವನ್ನು ನಡೆಸಲು ತೀಮರ್ಾನಿಸಲಾಗಿದ್ದು ಅರ್ಥಪೂರ್ಣ ಹಾಗೂ ಸಮಕಾಲೀನ ಶೈಕ್ಷಣಿಕ ರಂಗದ ಸಮಗ್ರ ದರ್ಶನ ನೀಡುವ ಐತಿಹಾಸಿಕ, ಚಿರಸ್ಮರಣೀಯ ಕಾರ್ಯಕ್ರಮ ಮೂಡಿ ಬರಬೇಕೆನ್ನುವ ಆಶಯದೊಂದಿಗೆ ನಡೆದ ಶತಮಾನೋತ್ಸವ ಸಮಿತಿ ಸಭೆಯಲ್ಲಿ ಅಧ್ಯಕ್ಷ ಡಾ. ಸುಬ್ರಾಯ ಭಟ್, ಉಪಾಧ್ಯಕ್ಷರಾದ ದೂಮಪ್ಪ ಮಾಸ್ಟರ್ ನೇರಪ್ಪಾಡಿ, ವ್ಯವಸ್ಥಾಪಕ ವೈ.ಶ್ರೀಧರ್, ಅರವಿಂದ ಕುಮಾರ್ ನೇರಪ್ಪಾಡಿ, ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಪಿ. ಮಾಹಿತಿ ಪತ್ರ ಬಿಡುಗಡೆ ಗೊಳಿಸಿದರು.ಉಪ ಸಮಿತಿಗಳ ಸಭೆಯನ್ನು ಆದಷ್ಟು ಶೀಘ್ರ ನಡೆಸುವಂತೆ ಆಗ್ರಹಿಸಲಾಯಿತು.ಮುಂದಿನ ಸಭೆ ಸೆ.9ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.