ಆಧಾರ್ ಬಗ್ಗೆ ಭಯ ಹುಟ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳಿಂದ ಹೆಲ್ಪ್ ಲೈನ್ ನಂಬರ್ ಬಳಕೆ: ಯುಐಡಿಎಐ
ದೆಹಲಿ: ಸ್ಮಾಟರ್್ ಫೋನ್ ಗಳಲ್ಲಿ ಯುಐಡಿಎಐ ನ ಹಳೆಯ ನಂಬರ್ ನ್ನು ಸೇರಿಸಿರುವುದಕ್ಕೆ ಸಂಬಂಧಿಸಿದಂತೆ ಯುಐಡಿಎಐ ಈಗಾಗಲೇ ಸ್ಪಷ್ಟನೆ ನೀಡಿದೆ.
ಡಿಫಾಲ್ಟ್ ಆಗಿ ಸೇವ್ ಆಗಿರುವುದಕ್ಕೆ ಗೂಗಲ್ ನ ಪ್ರಮಾದವೇ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಗೂಗಲ್ ಸಹ ಸ್ಪಷ್ಟನೆ ನೀಡಿದ್ದು, ಗೂಗಲ್ ಫೀಡ್ ಮಾಡಿದ್ದ ಹಳೆಯ ಹೆಲ್ಪ್ ಲೈನ್ ನಂಬರ್ ನ್ನು ಬಳಕೆ ಮಾಡಿ ಆಧಾರ್ ಬಗ್ಗೆ ಭಯ ಹುಟ್ಟಿಸಲು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಯತ್ನಿಸಿದ್ದವು ಎಂದು ಯುಐಡಿಎಐ ಹೇಳಿದೆ.
ಗೂಗಲ್ ನ ಅಜಾಗರೂಕ ನಡೆಯನ್ನೇ ಆಧಾರ್ ಬಗ್ಗೆ ಭಯ ಹುಟ್ಟಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಳಸಿಕೊಂಡಿವೆ, ಆದರೆ ಹೆಲ್ಪ್ ಲೈನ್ ನಂಬರ್ ಡಾಟಾವನ್ನು ಕದಿಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.