`ಕಾನೂನು ಪ್ರಕಾರದ ಕೆಂಗಲ್ಲು ಕೋರೆ ನಮ್ಮದು'
ಕಾಸರಗೋಡು: ಮೀಂಜ ಗ್ರಾಮ ಪಂಚಾಯತಿ ನಾಲ್ಕನೇ ವಾಡರ್್ನಲ್ಲಿ ಕೆಂಗಲ್ಲು ಕೋರೆ ಮಾಲಕರು ಮಾಫಿಯಾ ತಂಡವಾಗಿ ಕಾಯರ್ಾಚರಿಸಿ ಪ್ರದೇಶ ವಾಸಿಗಳಿಗೆ ತೊಂದರೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದಲ್ಲದೆ ಭೂರಹಿತ ಕೇರಳ ಯೋಜನೆಯಡಿ ಬಡವರಿಗೆ ಲಭಿಸಿದ ಮೂರು ಸೆಂಟ್ಸ್ ಸ್ಥಳವನ್ನು ಇದರ ಹೆಸರಲ್ಲಿ ಕೋರೆ ಮಾಲಕರು ಕಬಳಿಸಿ ಬಳಸುತ್ತಿದ್ದಾರೆ ಹಾಗೂ ಕೋರೆಗಳು ಕಾನೂನು ವಿರುದ್ಧವಾಗಿ ಕಾಯರ್ಾಚರಿಸುತ್ತಿವೆ ಎಂದು ಆರೋಪಿಸಿ ಕೆಲವು ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿಗಳು ಪ್ರಕಟಗೊಂಡಿವೆ. ಆದರೆ ಕೆಂಗಲ್ಲು ಕೋರೆ ಮಾಲಕರ ವಿರುದ್ಧ ಪ್ರಕಟಗೊಂಡ ಸುದ್ದಿಗಳು ವಾಸ್ತವ ವಿರುದ್ಧವಾಗಿವೆ ಎಂದು ಕೆಂಗಲ್ಲು ಕೋರೆ ಮತ್ತು ಲಾರಿ ಮಾಲಕರ ಸಂಘದ ಪದಾಧಿಕಾರಿಗಳು ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವು ಮಾಫಿಯಾಗಳಲ್ಲ. ನಾವು ಇದಕ್ಕಿಂತ ಮೊದಲು ನಿರುದ್ಯೋಗಿ ಯುವಕರಾಗಿದ್ದೆವು. ಜೀವಿಸಲು ಬೇಕಾಗಿ ಈ ಉದ್ದಿಮೆಯನ್ನು ಆರಂಭಿಸಿದ್ದೇವೆ. ಈ ಉದ್ದಿಮೆಯಲ್ಲಿ ಜಿಲ್ಲೆಯಲ್ಲಿ ಅಪಾರ ಮಂದಿ ನೌಕರರು ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಈ ಸಂಘಟನೆಯ ಕೈಕೆಳಗೆ 60 ಮಂದಿ ಸದಸ್ಯರು ಕಾನೂನು ಪ್ರಕಾರ ಎಲ್ಲ ನಿಬಂಧನೆಗಳನ್ನು ಪೂತರ್ಿಗೊಳಿಸಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದೇ ಕೋರೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಮೇಲಿನ ಎಲ್ಲ ಆರೋಪಗಳು ನಿರಾಧಾರವಾಗಿದ್ದು ಮತ್ತು ವಾಸ್ತವ ವಿರುದ್ಧವಾಗಿದೆ ಎಂದು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಘವನ್, ರಾಜ್ಕುಮಾರ್, ಎಂ.ಉಮ್ಮರ್, ನರಸಿಂಹಮೂತರ್ಿ ಮುಂತಾದವರು ಉಪಸ್ಥಿತರಿದ್ದರು.