ಕೆಟಿಡಿಓ ಕೆ.ಎಲ್.14 ಝೋನ್ ಸಮ್ಮೇಳನ
ಕುಂಬಳೆ: ಕಾಸರಗೋಡು ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ (ಕೆಟಿಡಿಓ)ಕೆ.ಎಲ್.14 ವಿಭಾಗೀಯ(ಜೋನ್) ಸಮ್ಮೇಳನ ಕುಂಬಳೆ ವ್ಯಾಪಾರಿ ಭವನದಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾ ಸಾರಿಗೆ ಅಧಿಕಾರಿ ಬಾಲಕೃಷ್ಣನ್ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಎಸ್ಐ ಅನೀಶ್, ಸಹಾಯಕ ಸಾರಿಗೆ ಅಧಿಕಾರಿ ಸುಜೀತ್ ಜೋಜರ್್, ಕೆಟಿಡಿಓ ರಾಜ್ಯ ಕಾರ್ಯದಶರ್ಿ ಮೊಹಮ್ಮದ್ ಖಾಸಿಂ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದಶರ್ಿ ರಾಜೀಶ್ ನೀಲೇಶ್ವರ, ರಾಜ್ಯ ಜೊತೆ ಕಾರ್ಯದಶರ್ಿ ವಿನೇಶ್ ತ್ರಿಕ್ಕರಿಪುರ ಶುಭ ಹಾರೈಸಿದರು. ಅಧ್ಯಕ್ಷ ಸುಧೀಶ್ ಕಾಞಂಗಾಡ್ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಕೆಎಲ್ 14 ಝೋನ್ ಸಮಿತಿಯನ್ನು ಪುನರ್ ರಚಿಸಲಾಯಿತು. ಸಮಿತಿಯ ರಕ್ಷಾಧಿಕಾರಿಯಾಗಿ ದೇವದಾಸ ಶೆಟ್ಟಿ ಕುಂಬಳೆ, ಅಧ್ಯಕ್ಷರಾಗಿ ಸತ್ಯನ್ ಮೇಲ್ಪರಂಬು, ಕಾರ್ಯದಶರ್ಿಯಾಗಿ ಶಾಜಹಾನ್ ಬಂದಡ್ಕ, ಕೋಶಾಧಿಕಾರಿಯಾಗಿ ಜಯೇಶ್ ಕುತ್ತಿಕ್ಕೋಲ್, ಉಪಾಧ್ಯಕ್ಷರಾಗಿ ರಮೇಶ್ಚಂದ್ರ ಪೆರ್ಲ, ರಾಜಗೋಪಾಲ ಬೋವಿಕ್ಕಾನ, ಜೊತೆ ಕಾರ್ಯದಶರ್ಿಗಳಾಗಿ ಪ್ರಮೋದ್ ಮುಳಿಯಾರ್ ಹಾಗೂ ಶಿವರಾಜ್ ಬೋವಿಕ್ಕಾನ ಮತ್ತು ಸಹಾಯಕ ಕೋಶಾಧಿಕಾರಿಯಾಗಿ ಮುಸ್ತಫಾ ಕುಂಬಳೆ ಅವರನ್ನು ಆಯ್ಕೆ ಮಾಡಲಾಯಿತು.