ಪ್ರವಾಹ ಪೀಡಿತ ಕೇರಳದ ಜನರ 'ಹೋರಾಟದ ಛಲಕ್ಕೆ' ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ನವದೆಹಲಿ:ಪ್ರವಾಹ ಪೀಡಿತ ಕೇರಳದ ಜನರ 'ಹೋರಾಟದ ಛಲಕ್ಕೆ' ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದೊಂದಿಗೆ ಇಡೀ ದೇಶವು ಬೆಂಬಲವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ಪರಾಮಶರ್ೆಯ ಉನ್ನತ ಮಟ್ಟದ ಸಭೆಯ ನಂತರ ಸರಣಿ ಟ್ವೀಟ್ ಪ್ರಕಟಿಸಿರುವ ನರೇಂದ್ರಮೋದಿ,"ಕೇರಳದಾದ್ಯಂತ ನಿಲ್ಲದ ಪ್ರವಾಹದಿಂದಾಗಿ ತಮ್ಮ ಜೀವನವನ್ನು ಕಳೆದುಕೊಂಡವರ ಕುಟುಂಬಗಳು ನನ್ನ ಮೊದಲ ಆಲೋಚನೆಗಳು, ಗಾಯಗೊಂಡವರು ಶೀಘ್ರದಲ್ಲಿಯೇ ಚೇತರಿಕೆಗೊಳ್ಳಲಿ ಎಂದು ಆಶಿಸುತ್ತೇನೆ ಹಾಗೂ ನಾವು ಕೇರಳದ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾಥರ್ಿಸುತ್ತೇವೆ ಎಂದು ಹೇಳಿದ್ದಾರೆ.
Narendra Modi
?
@narendramodi
My thoughts are with the families of those who have lost their lives due to incessant flooding across Kerala. I hope the injured recover at the earliest.
We all pray for the safety and wellbeing of the people of Kerala. http://nm-4.com/pts6
12:18 PM - Aug 18, 2018
PM visits Kerala, reviews relief and rescue operations
The Prime Minister visited Kerala to review the situation arising out of floods in the State. After a review meeting, he made an aerial assessment of the damages caused due to floods in some of the af
narendramodi.in
10.1K
2,794 people are talking about this

ಪ್ರತಿಕೂಲ ಪರಿಸ್ಥಿತಿಯಲ್ಲಿ ಅಧಿಕಾರಿಗಳ ಪ್ರಯತ್ನಗಳಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ನೆರೆಯ ಸಂದರ್ಭದಲ್ಲಿ ದೇಶದಾದ್ಯಂತ ಕೇರಳ ಜನರಿಗೆ ದೊರೆಯುತ್ತಿರುವ ಬೆಂಬಲ ಹಾಗೂ ಐಕ್ಯತೆಯನ್ನು ನರೇಂದ್ರಮೋದಿ ಕೊಂಡಾಡಿದ್ದಾರೆ.