ಮಾನ್ಯದಲ್ಲಿ ಕ್ಷೇತ್ರ ನಿಮರ್ಾಣಕ್ಕೆ ಭೂಮಿ ಪೂಜೆ
ಬದಿಯಡ್ಕ: ಮಾನ್ಯ ವಿಷ್ಣುಮೂತರ್ಿ ನಗರ ಸಮೀಪದ ಪುರಾತನ ಚೌಡಿಬನದಲ್ಲಿ ಕೊಡಗಿ ಕುಟುಂಬದ ವತಿಯಿಂದ ನಿಮರ್ಿಸಲಿರುವ ಶ್ರೀಚೌಡೇಶ್ವರಿ ಮತ್ತು ಗುಳಿಗನ ಕ್ಷೇತ್ರಕ್ಕೆ ಕೃಷ್ಣ ಆಚಾರ್ಯರವರ ನೇತೃತ್ವದಲ್ಲಿ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು. ಕುಟುಂಬಸ್ಥರು, ಊರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.