ಎಡನೀರು ಶ್ರೀ ಚಾತುಮರ್ಾಸ್ಯ- ವಿದ್ವಾನ್ ಉಮಾಕಾಂತ ಭಟ್ ರವರಿಂದ ವಿಶೇಷೋಪನ್ಯಾಸ
ಆ.11 : ಭರತನಾಟ್ಯ ಪ್ರದರ್ಶನ
ಬದಿಯಡ್ಕ: ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಚಾತುಮರ್ಾಸ್ಯ ವ್ರತಾಚರಣೆಯ ಅಂಗವಾಗಿ ಬುಧವಾರ ಸಂಜೆ ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಜ್ಞಾನಮೂತರ್ಿ ದಕ್ಷಿಣಾಮೂತರ್ಿ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದರು.
ಗುರುವಾರ ಕಾಸರಗೋಡಿನ ಉಷಾ ಈಶ್ವರ ಭಟ್ ತಂಡದವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು. ಶುಕ್ರವಾರ ಸಂಜೆ 6.30 ರಿಂದ್ ಯಕ್ಷಗಾನ ವೈಭವ ನಡೆಯಲಿದ್ದು, ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ ಭಾಗವತಿಕೆಯಲ್ಲಿ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ ಹಿಮ್ಮೇಳದಲ್ಲಿ ಭಾಗವಹಿಸುವರು.
ಮಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದರಾದ ಅಥರ್ಾ ಪೆರ್ಲ ಮತ್ತು ಅಯನಾ ಪೆರ್ಲ ಅವರಿಂದ ಆ.11 ರಂದು ಸಂಜೆ 6.30 ರಿಂದ 8 ಗಂಟೆಯ ವರೆಗೆ ಎಡನೀರಿನ ಕಲಾಮಂದಿರದಲ್ಲಿ ವಿಶೇಷ ಭರತನಾಟ್ಯ ಪ್ರದರ್ಶನ ಜರಗಲಿದೆ.
ಈಗಾಗಲೇ ಮೈಸೂರು ದಸರಾ, ರಾಷ್ಟ್ರೀಯ ಯುವಜನೋತ್ಸವ, ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ, ಚೆನ್ನೈ ಕಲೋತ್ಸವ ಮೊದಲಾದೆಡೆ ಪ್ರದರ್ಶನ ನೀಡಿರುವ ರಾಜ್ಯ ಮಟ್ಟದ ಈ ಪ್ರತಿಭಾವಂತ ಕಲಾವಿದರು ಇದೇ ಮೊದಲ ಬಾರಿ ಎಡನೀರಿನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಇವರು ದೂರದರ್ಶನ ಕಲಾವಿದರಾಗಿದ್ದು, ಇದುವರೆಗೆ ನೂರ ಐವತ್ತಕ್ಕಿಂತ ಅಧಿಕ ಪ್ರದರ್ಶನ ನೀಡಿರುತ್ತಾರೆ.